

ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ(World Heart day)ವನ್ನು ಆಚರಿಸಲಾಗುತ್ತದೆ. ವಯಸ್ಸು ಹೆಚ್ಚಾದಂತೆ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಪ್ರಸ್ತುತ ಹೆಚ್ಚಾಗಿದೆ. ಆದರೆ ಹುಟ್ಟುವಾಗಲೆ ಕೆಲವು ಮಕ್ಕಳಿಗೆ ಕೆಲವು ಕಾಯಿಲೆಗಳೂ ಕಂಡುಬರುತ್ತವೆ. ಅವುಗಳಲ್ಲಿ ದೀರ್ಘಕಾಲದ ಅಥವಾ ಜನ್ಮಜಾತ ಹೃದಯ ಕಾಯಿಲೆ (CHD) ಒಂದಾಗಿದೆ.
ಜಗತ್ತಿನಲ್ಲಿ ಲಕ್ಷಾಂತರ ಜನರು ಸಾಮಾನ್ಯ ಜನ್ಮಜಾತ ಹೃದಯ ಸಮಸ್ಯೆಯಾದ CHD ಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಆರೋಗ್ಯ ಸೇವೆಯ ಕೊರತೆಯಿಂದಾಗಿ CHD ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. CHD ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಆದರೆ ಇದು ವಿವಿಧ ವಯಸ್ಕರಲ್ಲೂ ಕಾಣಿಸಿಕೊಳ್ಳಬಹುದು.
CHD ಏಕೆ ಸಂಭವಿಸುತ್ತದೆ ಎಂಬುದು ತಿಳಿದಿಲ್ಲ, ಆದರೆ ಇದು ಈ ಕೆಳಗಿನ ಕಾರಣಗಳನ್ನು ಹೊಂದಿರಬಹುದು
ರೋಗಲಕ್ಷಣಗಳು ಎದೆ ನೋವು, ಉಸಿರಾಟದ ತೊಂದರೆ, ಕೆಮ್ಮುವಿಕೆ ಅಥವಾ ಉಬ್ಬಸ, ಕಾಲುಗಳು, ಕಣಕಾಲುಗಳು ಅಥವಾ ಪಾದಗಳಲ್ಲಿ ಊತ, ಕೈಕಾಲುಗಳಿಗೆ ಕಡಿಮೆ ರಕ್ತ ಪೂರೈಕೆ, ಆಯಾಸ ಮತ್ತು ವೇಗದ ಅಥವಾ ಅಸಮ ಹೃದಯ ಬಡಿತಗಳು.
CHDಗೆ ಚಿಕಿತ್ಸೆ:
CHDಗೆ ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.
ವೈದ್ಯಕೀಯ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳು CHD ಗಾಗಿ ಹೊಸ ಮತ್ತು ನವೀನ ಚಿಕಿತ್ಸೆಗಳನ್ನು ಒದಗಿಸಿವೆ. ಅವುಗಳೆಂದರೆ: