ಇತ್ತೀಚೆಗೆ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕಳುಹಿಸಿದ್ದ ವಾಟ್ಸಾಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಂಗಳೂರಿನ ನಿವಾಸಿಯೊಬ್ಬರು ಆರು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇಂತಹ ಹ್ಯಾಕ್ಗಳು, ಸ್ಕ್ಯಾಂ ಫೈಲ್ಗಳು, ಲಿಂಕ್ಗಳು, ಅಪ್ರಚಾರದ ಮಾಹಿತಿಗಳಿಂದ ಬಳಕೆದಾರರಿಗೆ ಮುಕ್ತಿ ಕೊಟ್ಟು ವಂಚನೆಗೆ ಒಳಗಾಗದಂತೆ ತಡೆಯಲು ಎಂದು ಮೆಟಾ ಈ ಫೀಚರ್ ಪರಿಚಯಿಸಲು ಹೊರಟಿದೆ, (ಏಜೆನ್ಸೀಸ್).