

ಲಿವರ್ ದೇಹದ ಅತಿದೊಡ್ಡ ಆಂತರಿಕ ಅಂಗವಾಗಿದೆ. ಕೇವಲ ಎರಡರಿಂದ ನಾಲ್ಕು ಇಂಚುಗಳಷ್ಟು ಮತ್ತು ಎರಡರಿಂದ ಮೂರು ಪೌಂಡ್‌ಗಳಷ್ಟು ತೂಕವಿರುವ ಈ ಯಕೃತ್ತು ಪ್ರತಿದಿನ ದೇಹದಲ್ಲಿ 3,000ಕ್ಕೂ ಹೆಚ್ಚು ಅಗತ್ಯ ಕೆಲಸಗಳನ್ನು ಮಾಡುತ್ತದೆ. ನಿಮ್ಮ ದೇಹದಲ್ಲಿನ ವಿಷವನ್ನು ಫಿಲ್ಟರ್ ಮಾಡುವ ಏಕೈಕ ಅಂಗ ಎಂದರೆ ಅದು ಯಕೃತ್ತು. 200 ವರ್ಷಗಳವರೆಗೆ ಆರಾಮವಾಗಿ ಕೆಲಸ ಮಾಡುವ ಶಕ್ತಿ ಯಕೃತ್ತಿಗಿದೆ. ಆದರೆ ನಮ್ಮ ತಪ್ಪಿನಿಂದಾಗಿ ಅದರ ಸ್ಥಿತಿ ಕೇವಲ 20 ವರ್ಷಗಳಲ್ಲಿ ಹದಗೆಡುತ್ತದೆ. ಅತಿಯಾದ ಆಲ್ಕೊಹಾಲ್, ಮದ್ಯಪಾನ ಚಟ ಯಕೃತ್ತಿಗೆ ಹಾನಿಯುಂಟು ಮಾಡುತ್ತದೆ. ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿಮ್ಮ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುವುದು ಅವಶ್ಯಕವಾಗಿದೆ.
ದುರ್ಬಲ ಯಕೃತ್ತಿನ ಲಕ್ಷಣಗಳು: ಮಲಬದ್ಧತೆ, ತೀವ್ರ ರಕ್ತದೊತ್ತಡ, ಡಾರ್ಕ್ ಮೂತ್ರ, ಆಸಿಡ್ ರಿಫ್ಲೆಕ್ಸ್ ಮತ್ತು ಎದೆಯುರಿ, ದೀರ್ಘಕಾಲದ ಆಯಾಸ, ಸುಲಭವಾಗಿ ಮೂಗೇಟುಗಳು, ಹಸಿವು, ಖಿನ್ನತೆ, ರೋಸೇಸಿಯಾ, ವಿಪರೀತ ಬೆವರುವುದು ದುರ್ಬಲ ಯಕೃತ್ತಿನ ರೋಗಲಕ್ಷಣಗಳಾಗಿವೆ.
ಯಕೃತ್ತು(ಲಿವರ್) ಡಿಟಾಕ್ಸ್ ಮಾಡಲು ಇರುವ ಮಾರ್ಗ: