ತಾಯಿ ಪ್ರೀತಿ ಹಾಗೇನೆ ಮಕ್ಕಳನ್ನು ತಪ್ಪು ಮಾಡೋಕೆ ಬಿಡೋದಿಲ್ಲ. ಸಾಧ್ಯವಾದಷ್ಟು ಒಳಿತನ್ನು ಬಯಸುತ್ತದೆ. ಮಕ್ಕಳ ಆರೋಗ್ಯ, ಆಹಾರಕ್ಕಾಗಿ ದಿನಪೂರ್ತಿ ದುಡಿಯುತ್ತಾರೆ. ಇದು ಮನುಷ್ಯರ ಮೇಲೆ ಮಾತ್ರ ಅಲ್ಲ. ಪ್ರಾಣಿಗಳ ಮೇಲೆಯೂ ಹೌದು, ಅವು ಗೊತ್ತಿಲ್ಲದೆ ಏನನ್ನೋ ಸೇವಿಸಿದರೆ, ಅವಕ್ಕೆ ಗದರೋದು ಅಷ್ಟೆ ಗೊತ್ತು ಎಂದು ಅಲ್ಟಿಮೇಟ್ ಬಾಸ್ ಪ್ರೀತಮ್ ಎಂಬುವವರ ಇನ್ಸ್ಟಾಗ್ರಾಂ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿದೆ.