ಮನೆಯ ಅಂಗಳ ಹಸಿರಿನಿಂದ ಕೂಡಿರಬೇಕು ಎಂದು ತೋಟಗಾರಿಕೆ ಮಾಡಲು ಬಯಸುವ ಹೊಸಬರು, ಮನಿಪ್ಲಾಂಟ್ ಬೆಳೆಯುವುದು ಸೂಕ್ತ. ಇವುಗಳಲ್ಲಿ ಒಟ್ಟು ಮೂರು ಪ್ರಬೇದಗಳಿವೆ. ಒಂದು ಗೋಲ್ಡನ್, ಮಂಜುಳ ಮತ್ತು ಜೇಡ್ ಮನಿಪ್ಲಾಂಟ್. ಮನೆಗಳಲ್ಲಿ, ಗ್ರಂಥಾಲಯ ಹಾಗೂ ರೆಸ್ಟೋರೆಂಟ್, ಬಾರ್ಗಳಲ್ಲಿ ಹೃದಯಾಕರಾದಲ್ಲಿರುವ ಗೋಲ್ಡನ್ ಮನಿಪ್ಲಾಂಟ್ ಬೆಳೆಯಲಾಗುತ್ತದೆ.