

ಹಾಗಲಕಾಯಿ ತರಕಾರಿ ಭಾರತೀಯ ಮನೆಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.ಹಾಗಲಕಾಯಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಹಾಗಲಕಾಯಿ ತಿನ್ನುವುದು ನನಗೆ ಇಷ್ಟವಿಲ್ಲ ಎಂಬ ಉತ್ತರ ಬಹುಬೇಗನೆ ಬರುತ್ತದೆ. ಆದರೆ ಹಾಗಲಕಾಯಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಟೇಸ್ಟಿಯಾಗಿ ಇದನ್ನು ಮಾಡುವುದು ಬಹಳ ಸುಲಭ. ಹಾಗಲಕಾಯಿ ಎಂದು ಕರೆಯಲ್ಪಡುವ ಈ ತರಕಾರಿಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಹೇರಳವಾಗಿ ಕಂಡುಬರುತ್ತವೆ.(Health Tips)
ಹಾಗಲಕಾಯಿ ಸೇವಿಸುವುದರಿಂದ ಆಗುವ ಪ್ರಯೋಜನಗಳು