More

    IPL 2024: ಸಿಎಸ್​ಕೆ ವಿರುದ್ಧ ಟಾಸ್ ಗೆದ್ದ ಲಖೌನ ಬೌಲಿಂಗ್​ ಆಯ್ಕೆ!

    ಚೆನ್ನೈ: ಐಪಿಎಲ್ 2024 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

    ಇದನ್ನೂ ಓದಿ: ಕಿರ್ಗಿಸ್ತಾನ್​ನ ಜಲಪಾತದಲ್ಲಿ ಸಿಲುಕಿ ಭಾರತೀಯ ವಿದ್ಯಾರ್ಥಿ ಸಾವು!

    ಚೆಪಾಕ್‌ನಲ್ಲಿ ಇದುವರೆಗೆ ಅಡಿರುವ 3 ಪಂದ್ಯಗಳಲ್ಲೂ ಗೆದ್ದಿರುವ ಋತುರಾಜ್ ಗಾಯಕ್ವಾಡ್ ಪಡೆ ತವರಿನ ಪ್ರಾಬಲ್ಯ ಮುಂದುವರಿಸುವ ಹಂಬಲದಲ್ಲಿದ್ದರೆ, ಕೆಎಲ್ ರಾಹುಲ್ ಪಡೆ ಲಖನ್ ನಂತರದಲ್ಲಿ ಚೆನ್ನೈನಲ್ಲೂ ಹಾಲಿ ಚಾಂಪಿಯನ್ಸ್ ಎದುರು ಗೆದ್ದು ಬೀಗುವ ತವಕದಲ್ಲಿದೆ.

    ಮೂರು ದಿನಗಳ ಹಿಂದೆಯಷ್ಟೇ ಉಭಯ ತಂಡಗಳು ಲಖನೌದಲ್ಲಿ ಮುಖಾಮುಖಿ ದ್ದವು. ಆ ಪಂದ್ಯದಲ್ಲಿ ಸೂಪರ್ ಸುಲಭ ಸಾಧಿಸಿತ್ತು. ಜೈಂಟ್ಸ್ ಅದಕ್ಕೀಗ ತನ್ನ ತವರಿನಲ್ಲಿ ಸೇಡು ತೀರಿಸಿಕೊಳ್ಳಲು ಸಿಎಸ್ ಕೆ ಪ್ರಯತ್ನಿಸಲಿದೆ. ಇದುವರೆಗೆ ಅಡಿರುವ 7 ಲೀಗ್ ಪಂದ್ಯಗಳಲ್ಲಿ ಉಭಯ ತಂಡಗಳು ಒಂದೇ ರೀತಿಯ ಫಲಿತಾಂಶ ಕಂಡಿವೆ. ಅಂದರೆ ತಲಾ 4ರಲ್ಲಿ ಗೆದ್ದು, 3ರಲ್ಲಿ ಸೋತಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಬಡ್ತಿ ಸಂಪಾದಿಸಲು ಮತ್ತು ಪ್ಲೇಆಫ್ ಆಸೆ ವೃದ್ಧಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಪ್ರಮುಖವೆನಿಸಿದೆ.

    ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌, ಕವಿತಾಗೆ ನ್ಯಾಯಾಂಗ ಬಂಧನ! ಮೇ 7ಕ್ಕೆ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts