Photos: ಸುದೀಪ್ ಕನಸಿನ ಶಾಂತಿನಿವಾಸ ವೃದ್ಧಾಶ್ರಮ ಇಲ್ಲಿ ತಲೆಎತ್ತಲಿದೆ...

collage (2)
Published on

ಈಗಾಗಲೇ ಶಾಲೆಗಳನ್ನು ದತ್ತು ಪಡೆಯುವ ಕೆಲಸಗಳ ಜತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್, ವೃದ್ಧಾಶ್ರಮ ತೆರೆಯಲಿದ್ದಾರೆಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಜನ್ಮದಿನದ ಪ್ರಯುಕ್ತ ಸುದೀಪ್ ಪತ್ನಿ ಪ್ರಿಯಾ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ವಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಸುದೀಪ್ ತಾವೇ ನಟಿಸಿದ್ದ ಶಾಂತಿನಿವಾಸ ಚಿತ್ರದ ಶೀರ್ಷಿಕೆಯನ್ನೇ ಈ ವೃದ್ಧಾಶ್ರಮಕ್ಕೆ ಇಡಲಾಗಿದೆ. ಆ ವಿಶೇಷ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. 

Sudeep Shantinivasa (6)
Sudeep Shantinivasa (7)
Sudeep Shantinivasa (4)
Sudeep Shantinivasa (5)
Sudeep Shantinivasa (8)
Sudeep Shantinivasa (9)
Sudeep Shantinivasa (10)
Sudeep Shantinivasa (11)
Sudeep Shantinivasa (12)
Sudeep Shantinivasa (13)
Sudeep Shantinivasa (14)
Sudeep Shantinivasa (1)

ಈಗಾಗಲೇ ಶಾಲೆಗಳನ್ನು ದತ್ತು ಪಡೆಯುವ ಕೆಲಸಗಳ ಜತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್, ವೃದ್ಧಾಶ್ರಮ ತೆರೆಯಲಿದ್ದಾರೆಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಜನ್ಮದಿನದ ಪ್ರಯುಕ್ತ ಸುದೀಪ್ ಪತ್ನಿ ಪ್ರಿಯಾ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ವಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಸುದೀಪ್ ತಾವೇ ನಟಿಸಿದ್ದ ಶಾಂತಿನಿವಾಸ ಚಿತ್ರದ ಶೀರ್ಷಿಕೆಯನ್ನೇ ಈ ವೃದ್ಧಾಶ್ರಮಕ್ಕೆ ಇಡಲಾಗಿದೆ. ಆ ವಿಶೇಷ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net