ದೆಹಲಿ: ದೆಹಲಿಯಲ್ಲಿ ನಡೆದ ಮೊದಲ ಅವೃತ್ತಿಯ ಚೊಚ್ಚಲ ಖೋ-ಖೋ ವಿಶ್ವಕಪ್ ಪಂದ್ಯದಲ್ಲಿ ಭಾನುವಾರ ನೇಪಾಳ ವಿರುದ್ಧ ಗೆದ್ದು ಬೀಗಿದ ಭಾರತ ಮಹಿಳಾ ತಂಡ ವಿಶ್ವಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಇದನ್ನೂ ಓದಿ: ಕಟ್ಟಡ ನಕ್ಷೆ ಸೌಲಭ್ಯಕ್ಕೆ ಇ-ಖಾತಾ ಕಡ್ಡಾಯ: ಏ.1ರಿಂದ ನಿಯಮ ಜಾರಿಗೆ ಪಾಲಿಕೆ ನಿರ್ಧಾರ
ಒಂದು ಪಂದ್ಯ ಸೋಲದೆ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನೇಪಾಳವನ್ನು 78-40 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದೆ.
ಇದನ್ನೂ ಓದಿ: ಕರಾವಳಿಯ ಸಹಕಾರಿ ಕ್ಷೇತ್ರಕ್ಕಿದೆ ಜನರ ಪ್ರೀತಿ : ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿಕೆ
ಪುರುಷರ ತಂಡ ಕೂಡ ಚಾಂಪಿಯನ್
ಭಾನುವಾರ ನಡೆದ ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ರೋಚಕ ಫೈನಲ್‌ನಲ್ಲಿ ನೇಪಾಳವನ್ನು 54-36 ಅಂಕಗಳಿಂದ ಸೋಲಿಸಿದ ಭಾರತೀಯ ಪುರುಷರ ತಂಡವು ಕೂಡ ವಿಶ್ವ ಚಾಂಪಿಯಕನ್ ಆಗಿ ಹೊರ ಹೊಮ್ಮಿದ್ದು, ಒಂದೇ ದಿನದಲ್ಲಿ ಮಹಿಳಾ ಮತ್ತು ಪುರುಷರ ತಂಡ ಚಾಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.(ಏಜೆನ್ಸೀಸ್)