ಕಾಯರ್ಕಟ್ಟೆ ಶಾಲೆ ಹಳೇ ವಿದ್ಯಾರ್ಥಿಗಳ ಸಭೆ

08
Published on

ಉಪ್ಪಳ: ಕಾಯರ್ಕಟ್ಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಭೆ ಭಾನುವಾರ ನಡೆಯಿತು.

ಅಶ್ವಥ್ ಲಾಲ್ ಭಾಗ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎ.ಇ.ಒ. ಕೃಷ್ಣಮೂರ್ತಿ ಎಂ.ಎಸ್., ಉದಯಶಂಕರ, ಕೆ.ಎಂ.ಬಲ್ಲಾಳ್, ರವೀಂದ್ರ ಜೋಡುಕಲ್ಲು, ರವೀಂದ್ರನಾಥ ಪಾವಲಕೋಡಿ, ರಾವ ಚೇರಾಲು, ಹಮೀದ್ ಕಾಯರ್ಕಟ್ಟೆ, ಪದ್ಮಾವತಿ ಏದಾರ್, ಗಿರೀಶ ಸೊಂದಿ, ಸಿದ್ದಿಕ್, ಹಮೀದ್, ಕುಮಾರ ಶಂಕರ, ವಿನೋದ್, ಹಮೀದ್ ಬೇಕೂರು, ಭಾಗ್ಯಲಕ್ಷ್ಮೀ, ಸಂಚಾಲಕ ವಸಂತ ಕುಮಾರ್, ಪ್ರಾಂಶುಪಾಲ ಡೊಮಿನಿಕ್ ಮೊದಲಾದವರಿದ್ದರು. ಹರೀಶ ಸ್ವಾಗತಿಸಿದರು. ಅಬ್ದುಲ್ ರಸಾಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net