ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಸರ್ಕಾರ

Vidhanasoudha
Published on

ಬೆಂಗಳೂರು: ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ. ಷರೀಫಾ,‌ ಡಾ. ಬಂಜಗೆರೆ ಜಯಪ್ರಕಾಶ್‌, ಡಾ. ನಟರಾಜ್‌ ಹುಳಿಯಾರ್‌, ನಟರಾಜ ಬೂದಾಳು, ಬಿ. ಪೀರ್‌ ಬಾಷಾ, ಕೆ.ಪಿ. ಶ್ರೀಪಾಲ್, ಚ.ಹ. ರಘುನಾಥ್, ಆಯೆಷಾ ಫರ್ಜಾನಾ, ಎನ್‌.ಎ. ಎಂ ಇಸ್ಮಾಯಿಲ್‌, ಡಾ.ಎಚ್‌.ಎಸ್‌. ಅನುಪಮಾ, ಸಿದ್ದಪ್ಪ ಮೂಲಗೆ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಆಗಸ್ಟ್​ 27ರಂದು ಈ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಾರಿ ಸರ್ಕಾರ ಪರಿಷಶಿಷ್ಟರು, ಹಿಂದುಳಿದ ವರ್ಗ ಹಾಗು ಅಲ್ಪಸಂಆಖ್ಯಾತ ಸಮುದಾಯದ ಶಿಕ್ಷಣ ತಜ್ವರಿಗೆ ಆದ್ಯತೆ ನೀಡಿದೆ. ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರ ಪಟ್ಟಿ ಕೆಳಗಿನಂತಿದೆ:

ಕನ್ನಡ ವಿಶ್ವವಿದ್ಯಾಲಯ, ಹಂಪಿ

  • ಡಾ.ಬಿ.ಯು.ಸುಮಾ
  • ಸೋಮಶೇಖರ ಬಣ್ಣದ ಮನೆ
  • ಡಾ ಎಂ ಎಸ್‌ ಮುತ್ತಯ್ಯ
  • ಎನ್‌ ಎ ಎಂ ಇಸ್ಮಾಯಿಲ್‌
  • ಡಾ ಬಂಜಗೆರೆ ಜಯಪ್ರಕಾಶ್‌
  • ಡಾ.‌ ಕೆ ಫಣಿರಾಜ್
  • ಡಾ. ನಟರಾಜ್‌ ಹುಳಿಯಾರ್‌
  • ಬಿ ಆರ್‌ ಪಾಟೀಲ್

ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ

  • ಪ್ರೊ ಸಾಕಮ್ಮ
  • ಪ್ರೊ. ಶಿವಕುಮಾರ್ ಎಂ
  • ಮುಸಾಪೀರ್ ಭಾಷಾ
  • ಲಕ್ಷ್ಮೀಕಾಂತ ಚಿಮನೂರು
  • ಕೆ.ಪಿ.ಶ್ರೀಪಾಲ್
  • ಎಚ್ ಅರವಿಂದ್

ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

  • ಡಾ. ಶ್ರೀದೇವಿ ಎಸ್ ಕಟ್ಟಿಮನಿ
  • ಸಿದ್ದಪ್ಪ ಸುಳ್ಳದ್
  • ಪೀರ್ ಜಾದ ಫಹೀಮುದ್ದೀನ್
  • ಮಲ್ಲಣ್ಣ ಎಸ್ ಮಡಿವಾಳ
  • ಉದಯ್ ಕಾಂತ್
  • ಸಿದ್ದಪ್ಪ ಮೂಲಗೆ

ರಾಯಚೂರು ವಿಶ್ವವಿದ್ಯಾಲಯ, ರಾಯಚೂರು

  • ಡಾ. ಮೀನಾಕ್ಷಿ ಖಂಡಿಮಠ
  • ಡಿ.ಆರ್.ಚಿನ್ನ
  • ಜೀಶಾನ್ ಅಖಿಲ್ ಸಿದ್ದಿಕಿ
  • ಶಿವಣ್ಣ
  • ಚನ್ನಬಸವ
  • ಕೆ. ಪ್ರತಿಮಾ
  • ಕೆ ಷರೀಪಾ
  • ಅಮರೇಶ ನುಗಡೋಣಿ
  • ಚ. ಹ. ರಘುನಾಥ್
  • ಕೆ. ಪಿ. ಶ್ರೀಪಾಲ್‌
  • ಸಿದ್ದಪ್ಪ ಮೂಲಗೆ
  • ಬಿ. ಪೀರ್‌ ಬಾಷಾ

ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ

  • ಡಾ.ಜಯಲಕ್ಷ್ಮಿ ನಾಯಕ್
  • ಡಾ.ವೈ. ಆರ್ಥೋಬ ನಾಯಕ
  • ಬಿ. ಪೀರ್ಬಾಷಾ
  • ಶಿವಕುಮಾರ್ ಕೆ
  • ಡಾ. ಅಮರೇಶ ನುಗಡೋಣಿ
  • ಚ.ಹ.ರಘುನಾಥ್

ಬೆಂಗಳೂರು (ಜ್ಞಾನಭಾರತಿ), ವಿಶ್ವವಿದ್ಯಾಲಯ, ಬೆಂಗಳೂರು

  • ಡಾ. ಜಯಶ್ರೀ ಹೆಗ್ಡೆ
  • ಎಂ.ಎ. ಮಹದೇವ ನಾಯ್ಕ
  • ಡಾ. ಕೆ. ಷರೀಫಾ
  • ಡಿ.ಬಿ.ಗಂಗರಾಜು
  • ದಂಡಿಕೆರೆ ನಾಗರಾಜ್‌
  • ರಮೇಶ್‌ ಬಾಬು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು

  • ಆಯೇಷಾ ಫರ್ಜಾನಾ
  • ಎಚ್.‌ ಕೃಷ್ಣರಾಮ್‌
  • ಡಾ. ಫ್ರಾನ್ಸಿಸ್‌ ಅಲ್ಮೀಡಿಯಾ
  • ವಿ.ಶಿವಕುಮಾರ್‌
  • ಕೆ.ಪಿ.ಪಾಟೀಲ್‌
  • ಡಾ. ಬೀರಪ್ಪ ಎಚ್‌
  • ಆಯೇಷಾ ಫರ್ಜಾನಾ
  • ಡಾ ನಟರಾಜ್‌ ಹುಳಿಯಾರ್
  • ಡಾ ಬಂಜಗೆರೆ ಜಯಪ್ರಕಾಶ್
  • ಪ್ರೊ ನಟರಾಜ ಬೂದಾಳು
  • ಡಾ. ಎಚ್‌ ಎಸ್‌ ಅನುಪಮಾ

ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯ

  • ಸಹನಾ ಎಸ್‌ ಆರ್‌
  • ಜೈದೀಪ್‌
  • ಅರ್ಬಾಜ್‌ ಪಾಷಾ
  • ಎಂ ಗೋಪಾಲಗೌಡ
  • ನಿರೂಪ್‌
  • ಕೆ. ಬಸವರಾಜು

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

  • ಡಾ. ಕಾವೇರಿ
  • ರವೀಂದ್ರ ಮಲ್ಲಪ್ಪ
  • ರಪೀಕ್‌ ಭಂಡಾರಿ
  • ಡಾ. ಮಾರುತಿ ಎಚ್‌
  • ಮಹಂತೇಶ್‌ ಕಂಬಾರ
  • ಎಸ್‌ ಎಸ್‌ ಅಂಗಡಿ

ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರ

  • ಡಾ. ಮಾಧುರಿ ಡಿ ಬಿರಾದಾರ್‌
  • ಡಾ. ಶಿವಯೋಗೆಪ್ಪ ಜೆ ಮಾಡಾಳ
  • ಡಾ. ಅತೀಕ್‌ ಉರ್‌ ರೆಹಮಾನ್‌
  • ಡಾ. ಎಸ್‌ ನಟರಾಜ ಬೂದಾಳ್‌
  • ಮಲ್ಲಮ್ಮ ಶಿ ಯಳವಾರ
  • ಸೈದಪ್ಪ ಮಾದಾರ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

  • ಡಾ ಎಚ್‌ ಎಸ್‌ ಅನುಪಮ
  • ಮಹೇಶ್‌ ವೂ ಹುಲೆನವರ
  • ರಾಬರ್ಟ್‌ ದದ್ದಾಪುರಿ
  • ದೇವೇಂದ್ರಪ್ಪ
  • ಡಾ. ಶಿವಾನಂದ ವೆಂಕಣ್ಣ ನಾಯಕ್‌
  • ಶ್ಯಾಮ ಮಲ್ಲನಗೌಡರ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

  • ಡಾ: ಜ್ಯೋತಿಲಕ್ಷ್ಮೀ ಡಿ.ಪಿ.
  • ರಾಮಪ್ಪ ಮಾನಪ್ಪ
  • ಸಹನಾ ಪಿಂಜಾರ,
  • ಮೋಹನ್ ಕುಮಾರ್. ಎನ್
  • ಗೊರೆವಾಲೆ ಚಂದ್ರಶೇಖ‌ರ್
  • ಡಾ: ಮೊಗಳ್ಳಿ ಗಣೇಶ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net