ಬ್ಲಾಕ್​ ಸೀರೆಯಲ್ಲಿ ಕಿಲ್ಲರ್​​ ಲುಕ್​ ಕೊಟ್ಟ ಕಿಸ್​​ ಬೆಡಗಿ, ಟಾಲಿವುಡ್‌ ಸೆನ್ಸೇಷನ್​ ಆದ್ರು ಕನ್ನಡದ ಬೆಡಗಿ..!

smix
Published on

ಇತ್ತೀಚಿನ ಸಂಚಲನದ ನಾಯಕಿ ಶ್ರೀ ಲೀಲಾ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಶ್ರೀ ಲೀಲಾ ಸೋಷಿಯಲ್​ ಮೀಡಿಯಾಗಳಲ್ಲೂ ತುಂಬಾನೇ ಆಕ್ಟೀವ್​​ ಆಗಿರ್ತಾರೆ.

ಶ್ರೀ ಲೀಲಾ ಈಗ ತೆಲುಗು ಚಿತ್ರರಂಗದ ಅತ್ಯಂತ ಬಿಝಿ ನಾಯಕಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಆಕೆಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ.


ಇದೀಗ ನಟಿ ಶ್ರೀ ಲೀಲಾ ಬ್ಲಾಕ್​ ಬಣ್ಣದ ಸೀರೆಯಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಬ್ಲಾಕ್​​​ ಸಾರಿಯಲ್ಲಿ ಶ್ರೀ ಲೀಲಾ ಕಿಲ್ಲರ್​​ ಲುಕ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಶ್ರೀ ಲೀಲಾ ನಟನೆಗೆ ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರರಂಗದಲ್ಲೂ ಅನೇಕ ಅಭಿಮಾನಿಗಳಿದ್ದಾರೆ.


ಶ್ರೀಲೀಲಾ ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದರು
ಆದ್ರೀಗ ರಶ್ಮಿಕಾ ನಟಿಸಬೇಕಿದ್ದ ಕೆಲ ಚಿತ್ರಗಳೂ ಸಹ ಶ್ರೀ ಲೀಲಾ ಕೈ ಸೇರಿದೆ.

ಆದ್ರೆ ಇದೀಗ ನಟಿ ಎಲ್ಲರ ಜಾಗವನ್ನು ಆಕ್ರಮಿಸಿಕೊಂಡಿರುವುದಂತೂ ಸುಳ್ಳಲ್ಲ.. ಏಕೆಂದರೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.


ಶ್ರೀಲೀಲಾ ಟಾಲಿವುಡ್‌ನಲ್ಲಿ ದೊಡ್ಡ ನೇಮ್‌ ಫೇಮ್‌ ಗಳಿಸುತ್ತಿದ್ದು, ಸದ್ಯ ಶ್ರೀ ಲೀಲಾ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net