ಕುಂಜಾರುಗಿರಿಯಲ್ಲಿ ಬಾಲಕೃಷ್ಣರ ಕಲರವ

kunjarugiri
ಕುಂಜಾರುಗಿರಿ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ ಶ್ರೀಕೃಷ್ಣ ವೇಷ ಸ್ಫರ್ಧೆಯಲ್ಲಿ ಅಧ್ಯಕ್ಷ ಗುರುಪ್ರಸಾದ್, ಸ್ಥಾಪಕಾಧ್ಯಕ್ಷ ಮಧುಸೂಧನ್ ರಾವ್, ಕಾರ್ಯದರ್ಶಿ ನಿತಿಶ್ ಕುಮಾರ್, ಉಪಾಧ್ಯಕ್ಷ ರಂಗನಾಥ್ ಉಪಸ್ಥಿತರಿದ್ದರು.
Published on

ಶಿರ್ವ: ಕುಂಜಾರುಗಿರಿ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಸುದರ್ಶನ್ ಆಚಾರ್ಯ, ಆನಂದತೀರ್ಥ ವಿದ್ಯಾಲಯದ ಶಿಕ್ಷಕಿ ಆರ್ಯ ಉಪಾಧ್ಯಾಯ ಉದ್ಘಾಟಿಸಿದರು. ಅಧ್ಯಕ್ಷ ಗುರುಪ್ರಸಾದ್, ಸ್ಥಾಪಕಾಧ್ಯಕ್ಷ ಮಧುಸೂಧನ್ ರಾವ್, ಕಾರ್ಯದರ್ಶಿ ನಿತಿಶ್ ಕುಮಾರ್, ಕೋಶಾಧಿಕಾರಿ ಪಾರ್ಥಸಾರಥಿ, ಉಪಾಧ್ಯಕ್ಷ ರಂಗನಾಥ್, ರವಿತೇಜ್, ನಿಖಿಲ್, ಆಶ್ರಫ್, ಅಜ್ಮೀರ್, ದೀಕ್ಷಿತಾ, ಅವಿನ್, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net