ಇನ್ನು, ತಮ್ಮ ಪೋಸ್ಟ್ಗೆ, "ನಾನು ಯಾವಾಗಲೂ ತುಂಬಾ ಆಕ್ಟಿವ್ ವ್ಯಕ್ತಿಯಾಗಿದ್ದೇನೆ ಮತ್ತು ನನ್ನ ಇಡೀ ಜೀವನದಲ್ಲಿ ಸದಾ ಕೆಲಸ ಮಾಡುತ್ತಲೆ ಇರುತ್ತೇನೆ. ಯಾವುದೇ ತೊಂದರೆಗಳಿಲ್ಲದೆ ಗರ್ಭಿಣಿಯಾಗಿರುವ ಎಲ್ಲಾ ಮಹಿಳೆಯರು ತಮ್ಮ ಪ್ರೆಗ್ನೆನ್ಸಿಯಲ್ಲಿ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳಲ್ಲಿ ಭಾಗವಹಿಸಬೇಕು", ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ ಕಾಜಲ್.