ಅಧ್ಯಕ್ಷರಾಗಿ ಕೆ.ಹರೀಶ್ ಕುಮಾರ್ ಆಯ್ಕೆ

Bel_Harish Kumar
Published on

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ರಾಜಕಾರಣಿ ಕೆ.ಹರೀಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಉಮೇಶ್ ಎ.ಬಿ., ಬಿ.ಎಂ, ಅಬ್ದುಲ್ ಹಮೀದ್, ಜಗದೀಶ್ ಹೆಗ್ಡೆ, ರಾಗ್ನೇಶ್, ಶೈಲೇಶ್, ವಿ.ರಮೇಶ್ ಪೂಜಾರಿ, ಕೆ.ಎಸ್.ಯೋಗೀಶ್ ಕುಮಾರ್, ಕೆ.ಮೋಹನ ಶೆಟ್ಟಿಗಾರ್, ಎ.ರಾಮಚಂದ್ರ ಭಟ್, ಉಷಾ ಕಿರಣ್, ಜೆಸಿಂತಾ ಮೋನಿಸ್, ಅಭಿನಂದನ್ ಎಚ್., ಕೆ.ರಾಮಚಂದ್ರ ಗೌಡ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net