More

    ಶಾರುಖ್​ ಹುಟ್ಟುಹಬ್ಬಕ್ಕೆ ಜೂಹಿ ಚಾವ್ಲಾ ಕಡೆಯಿಂದ ಮನಮೆಚ್ಚುವ ಕಾರ್ಯ

    ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಡೀ ಅಭಿಮಾನಿ ಬಳಗ ವರ್ಚುವಲ್​ ಪಾರ್ಟಿಯಲ್ಲಿ ತೊಡಗಿಸಿಕೊಂಡು, ಸೋಷಿಯಲ್​ ಮೀಡಿಯಾ ಮೂಲಕ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ. ಅದರಂತೆ ಇದೀಗ ಶಾರುಖ್​ ಜನ್ಮದಿನಕ್ಕೆ ನಟಿ ಜೂಹಿ ಚಾವ್ಲಾ ವಿಶೇಷ ಕಾರ್ಯವೊಂದಕ್ಕೆ ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಕನ್ನಡದಲ್ಲಿ ಡಬ್​ ಆಗಿ ತೆರೆಕಾಣಲಿದೆ ಎಸ್​ಪಿಬಿ ಸಿನಿಮಾ

    ಕಾವೇರಿ ಕಾಲಿಂಗ್​ ಅಭಿಯಾನದ ಅಡಿಯಲ್ಲಿ ಶಾರುಖ್​ ಜನ್ಮದಿನದ ನಿಮಿತ್ತು 500 ಸಸಿಗಳನ್ನು ನೆಡುವುದಾಗಿ ಹೇಳಿದ್ದಾರೆ. ಜೂಹಿ ಅವರ ಈ ವಿಚಾರ ಅಭಿಮಾನಿ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬೆಂಬಲ ನೀಡುವುದಾಗಿ ಹೇಳಿದ್ದಾರೆ.

    ಕೋಲ್ಕತ್ತ ನೈಟ್​ ರೈಡರ್ಸ್​ ಮತ್ತು ರೆಡ್​ ಚಿಲ್ಲಿಸ್​ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿರುವ ಜೂಹಿ, ಶಾರುಖ್​ ಹೆಸರಲ್ಲಿ 500 ಸಸಿ ನೆಡುವ ಯೋಜನೆ ಹಾಕಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸಸಿ ನೆಡುವಂತೆಯೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ನಟ ದರ್ಶನ್​ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts