More

  ಅರಂಬೂರಿನಲ್ಲಿ ಅಂಗಡಿಗೆ ಜೀಪು ಡಿಕ್ಕಿ

  ಸುಳ್ಯ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅರಂಬೂರಿನಲ್ಲಿ ಜೀಪೊಂದು ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಮಡಿಕೇರಿ ಕಡೆಯಿಂದ ಬಂದ ಜೀಪು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೊಸದಾಗಿ ಕಟ್ಟುತ್ತಿದ್ದ ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ, ಪಾಲಡ್ಕದ ಪಿ.ಆರ್.ಮಹಮ್ಮದ್ ಎಂಬುವರ ನಿರ್ಮಾಣ ಹಂತದ ಅಂಗಡಿ ಕಟ್ಟಡ ಎಂದು ಹೇಳಲಾಗಿದೆ. ಚಾಲಕ ಸೇರಿದಂತೆ ಇಬ್ಬರಿಗೆ ಗಾಯವಾಗಿದೆ.

  See also  ಕಾಂಗ್ರೆಸ್​​ ಎಲ್ಲ ಮಂತ್ರಿಗಳಿಗೂ ನನ್ನೋಬ್ಬನ ಮೇಲೆ ಹೋರಾಟ: ಎಚ್​​.ಡಿ. ಕುಮಾರಸ್ವಾಮಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts