More

    ಪಾರದರ್ಶಕ ಟಾಪ್‌, ಸಣ್ಣ ಸ್ಕರ್ಟ್ ತೊಟ್ಟು ಯುವಕರ ನಿದ್ದೆಗೆಡಿಸಿದ ಜಾಹ್ನವಿ.. ಅಪ್ಸರೆಯಂತೆ ಕಂಡ ಶ್ರೀದೇವಿ ಪುತ್ರಿ!

    ಮುಂಬೈ: ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಿಟ್ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಿನಿ ಇಂಡಸ್ಟ್ರಿಯಲ್ಲಿ ಭಾರಿ ಕ್ರೇಜ್ ಉಂಟು ಮಾಡಿದ್ದಾರೆ. ಹಾಟ್ ಹಾಟ್ ಫೋಟೊಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಾರೆ. ಆಕೆಯ ಹೊಸ ಫೋಟೊಶೂಟ್ ಸದ್ದು ಮಾಡ್ತಿದೆ.

    ಇದನ್ನೂ ಓದಿ: ಆಲಿಯಾ ಭಟ್ ಮತ್ತೊಮ್ಮೆ ಡೀಪ್​ಫೇಕ್​ಗೆ ಬಲಿ..ಈ ಬಾರಿ ಯಾರ ದೇಹಕ್ಕೆ ಈ ನಟಿ ಮುಖವನ್ನು ಮಾರ್ಫ್ ಮಾಡಲಾಗಿದೆ?

    ಜಾಹ್ನವಿ ತಾಯಿ ಹಾದಿಯಲ್ಲೇ ಸಾಗಬೇಕೆಂದು ಆಸೆಹೊತ್ತು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಇದೀಗ ಬಾಲಿವುಡ್ ಬಿಟ್ಟು ಸೌತ್ ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಸದ್ಯ ತೆಲುಗಿನ ‘ದೇವರ’ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    ತೆಲುಗು ಬಳಿಕ ತಮಿಳು ಚಿತ್ರರಂಗಕ್ಕೂ ಜಾಹ್ನವಿ ಎಂಟ್ರಿ ಕೊಡಲಿದ್ದಾರೆ. ಸಿನಿಮಾ ಹೊರತುಪಡಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಜಾಹ್ನವಿ ಸಖತ್ ಆಕ್ಟೀವ್ ಆಗಿದ್ದಾರೆ. ಆಕೆಯ ಬೋಲ್ಡ್ ಫೋಟೊಶೂಟ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಆಗಾಗ್ಗೆ ಹೊಸ ಹೊಸ ಫೋಟೊ ಮಾಡಿ ಫಾಲೋವರ್ಸ್‌ನ ರಂಜಿಸುತ್ತಿರುವುದರ ಜೊತೆಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

    ಸದ್ಯ ನ್ಯೂಡ್ ನೆಟೆಡ್ ಕ್ರೀಮಿ ಗೌನ್‌ನಲ್ಲಿ ಜಾಹ್ನವಿ ಕ್ಯಾಮರಾ ಮುಂದೆ ನಿಂತಿದ್ದಾರೆ. ತುಂಡುಡುಗೆಯಲ್ಲಿ ಬಹಳ ಬಿಂದಾಸ್ ಆಗಿ ಫೋಟೊಶೂಟ್ ಮಾಡಿಸಿದ್ದಾರೆ. ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

    ಜಾಹ್ನವಿಯ ಈ ಹೊಸ ಲುಕ್ ‘ಮಿ. ಇಂಡಿಯಾ’ ಚಿತ್ರದ ‘ಹವಾ ಹವಾಯಿ’ ಹಾಡಿನಲ್ಲಿ ಶ್ರೀದೇವಿ ಲುಕ್ ನೆನಪಿಸುವಂತಿದೆ. ಅಭಿಮಾನಿಗಳಂತೂ ಶ್ರೀದೇವಿ ಪುತ್ರಿಯ ಹೊಸ ಅವತಾರ ಕಂಡು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಪಾರದರ್ಶಕ ಟಾಪ್‌, ಸಣ್ಣ ಸ್ಕರ್ಟ್ ತೊಟ್ಟು ಜಾಹ್ನವಿ ಪೋಸ್ ನೀಡಿದ್ದಾರೆ. ತನ್ನ ಮೈಮಾಟ ಪ್ರದರ್ಶಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ‘ಇನ್‌ ದಿ ಗಾರ್ಡೆನ್ ಆಫ್‌ ದಿ ಈಡೆನ್’ ಎಂದು ಕ್ಯಾಪ್ಷನ್ ಕೊಟ್ಟು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ‘ಜಾಹ್ನವಿ ಕಪೂರ್‌ಗೆ ಇನ್‌ಸ್ಟಾಗ್ರಾಂನಲ್ಲಿ 24 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಅವರೆಲ್ಲರನ್ನು ನನ್ನ ಅಭಿಮಾನಿಗಳು ಎನ್ನಲು ಸಾಧ್ಯವಿಲ್ಲ. ಅವರೆಲ್ಲರೂ ನನ್ನ ಸಿನಿಮಾಗಳನ್ನು ನೋಡಿದ್ದರೆ ನನ್ನ ಸಿನಿಮಾಗಳು ಗೆಲ್ಲಬೇಕಿತ್ತು ಎಂದು ಹಿಂದೆ ಸಂದರ್ಶನವೊಂದರಲ್ಲಿ ಜಾಹ್ನವಿ ಹೇಳಿದ್ದರು.

    ಬೆಂಗಳೂರು ಸೇರಿ ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದು ಮಳೆ.. ಯೆಲ್ಲೋ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts