More

    ISRO; ಬಾಹ್ಯಾಕಾಶ ಕ್ಷೇತ್ರದಲ್ಲಿ ವೈಫಲ್ಯವಾದರೆ ದಂಡ ವಿಧಿಸುವುದಿಲ್ಲ: ಎಸ್. ಸೋಮನಾಥ್

    ನವದೆಹಲಿ: ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಮುಖ್ಯಸ್ಥರಾದ ಎಸ್. ಸೋಮನಾಥ್, ಬಾಹ್ಯಾಕಾಶ ಕ್ಷೇತ್ರದಲ್ಲಿ ವೈಫಲ್ಯವಾಯಿತು ಎಂದು ಯಾವುದೇ ವ್ಯಕ್ತಿಗೆ ನಾವು ದಂಡ ವಿಧಿಸುವುದಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: Ghost Island: 1.60 ಲಕ್ಷ ಜನರನ್ನು ಬಲವಂತವಾಗಿ ಕರೆತಂದು ಸಜೀವ ದಹನ, ಈ ದ್ವೀಪದ ಹಿಂದಿದೆ ಹಲವು ರಹಸ್ಯಗಳು!

    ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (AIMA) 50ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಎಸ್​. ಸೋಮನಾಥ್, “ವೈಫಲ್ಯಗಳು ಬಾಹ್ಯಾಕಾಶ ಕ್ಷೇತ್ರದ ಅತ್ಯಂತ ಸ್ವಾಭಾವಿಕ ಭಾಗವಾಗಿದೆ. ಈ ಕಾರಣಗಳಿಗೆ ಇಸ್ರೋ ಯಾವುದೇ ವ್ಯಕ್ತಿಗೆ ದಂಡ ವಿಧಿಸುವುದಿಲ್ಲ” ಎಂದು ಹೇಳಿದರು.

    “ಒಬ್ಬ ವ್ಯಕ್ತಿಯಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ, ನಾವು ಯಾರೋ ಒಬ್ಬರನ್ನು ಗುರಿಯಾಗಿಸಿ, ವೈಫಲ್ಯಗಳಿಗೆ ನೇರ ಹೊಣೆಯಾಗಿಸಿ ದಂಡ ವಿಧಿಸಲಾಗುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ಎಲ್ಲಾ ನಿರ್ಧಾರಗಳನ್ನು ಸಾಮೂಹಿಕ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಲಾಗುತ್ತದೆ” ಎಂದು ಸೋಮನಾಥ್​ ಹೇಳಿದರು,(ಏಜೆನ್ಸೀಸ್).

    ಯುವಕನ ಸಮಯ ಪ್ರಜ್ಞೆಯಿಂದ ಉಳಿಯಿತು 6 ತಿಂಗಳ ಮಗುವಿನ ಜೀವ!

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts