More

  ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಪೂರ್ಣ ಪ್ರಮಾಣದ ಸದಸ್ಯತ್ವ: ನಿರ್ಣಯದ ಪ್ರತಿ ಹರಿದು ಹಾಕಿದ ಇಸ್ರೇಲ್

  ನ್ಯೂಯಾರ್ಕ್​: ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯತ್ವ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್‌ ರಾಯಭಾರಿ ಗಿಲಾಡ್‌ ಎರ್ಡಾನ್‌ ನಿರ್ಣಯದ ಪ್ರತಿಯನ್ನು ಹರಿದು ಹಾಕಿದ ಘಟನೆ ನಡೆದಿದೆ.

  ಇದನ್ನೂ ಓದಿ: ರಾಜ್ಯದಲ್ಲಿ ಇಂದು ಭಾರಿ ಮಳೆ.. 8ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​..!

  ಈ ವೇಳೆ ಮಾತನಾಡಿದ ಎರ್ಡಾನ್‌, ಪ್ಯಾಲೆಸ್ತೀನ್‌ಗೆ ಸದಸ್ಯತ್ವ ನೀಡುವುದು ಅನೈತಿಕ ಕ್ರಮವಾಗಿದೆ. ನಾಜಿಗಳಿಗೆ ವಿಶ್ವಸಂಸ್ಥೆಯೇ ಮುಕ್ತ ಸ್ವಾಗತ ನೀಡಿದಂತೆ ಆಗುತ್ತದೆ ಎಂದಿದ್ದಾರೆ.

  ಪ್ಯಾಲೆಸ್ತೀನ್‌ಗೆ ಸದಸ್ಯತ್ವ ನೀಡುವುದಕ್ಕೆ ಭಾರತ ಸೇರಿ 143 ರಾಷ್ಟ್ರ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕ, ಇಸ್ರೇಲ್‌ ಸೇರಿ 9 ರಾಷ್ಟ್ರಗಳು ಸದಸ್ಯತ್ವ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಮತ ಹಾಕಿವೆ. 25 ದೇಶ ಮತದಾನದಿಂದ ದೂರ ಉಳಿದಿವೆ.

  ಕಲ್ಕಿ, ಪುಷ್ಪ- 2ಗೆ ಕರ್ನಾಟಕದಲ್ಲಿ ಭಾರಿ ಡಿಮ್ಯಾಂಡ್! ಯಾರ ಪಾಲಾಯ್ತು ವಿತರಣೆ ಹಕ್ಕು?

  See also  ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 12/12/2023

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts