ಹಾಟ್​​ ಲುಕ್​​ನಲ್ಲಿ ಕಂಗೊಳಿಸಿದ ಬಿಟೌನ್​​ ಸುಂದರಿ; ಪಡ್ಡೆ ಹುಡುಗರ ನಿದ್ದೆ ಕದ್ದ ಇಶಾ ಗುಪ್ತಾ..!

emix
Published on

Isha Guptha photos viral: ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್‌ನೆಸ್‌ಗೆ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರಗಳಿಗಿಂತ ಹೆಚ್ಚಾಗಿ, ಅವರು ಒಂದು ಮತ್ತೊಂದು ಹಾಟ್ ಫೋಟೋಶೂಟ್ ಅಥವಾ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸುತ್ತಾರೆ.


ಇತ್ತೀಚೆಗೆ ಇಶಾ ಇನ್ಸ್​​​ಟಾಗ್ರಾಂನಲ್ಲಿ ಹಂಚಿಕೊಂಡ ಕೆಲವೊಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಬಾರಿ ನಟಿಯ ಬೋಲ್ಡ್ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ.


ಇಶಾ ಗುಪ್ತಾ ಸಿನಿ ಇಂಡಸ್ಟ್ರಿಯ ಸ್ಟಾರ್‌ ಸೆಲೆಬ್ರಿಟಿ ನಟಿಯರಲ್ಲಿ ಒಬ್ಬರು. ಆಗಾಗಾ ಹಾಟ್‌ನೆಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿರುತ್ತಾರೆ.


ನಟಿ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾರ್ಸೆಟ್ ಟಾಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದರು.
ಸಿಂಪಲ್​ ಮೇಕಪ್​ ಮತ್ತು ನ್ಯೂಡ್​​ ಲಿಪ್ಸ್​​ಟಿಕ್​​ ಇಶಾಗೆ ಹೇಳಿ ಮಾಡಿಸದಂತೆ ಕಾಣಿಸುತ್ತಿದೆ.
ತನ್ನ ಮನಮೋಹಕ ಮತ್ತು ಬೋಲ್ಡ್‌ ಲುಕ್‌ಗಾಗಿ ಇಶಾ ಆಗಾಗ ಸದ್ದು ಮಾಡುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಾಟ್‌ ಫೋಟೋಗಳನ್ನು ಹಂಚಿಕೊಳುತ್ತಾರೆ.


ಅತ್ಯಾಕರ್ಷಕ ಫೋಟೋಶೂಟ್‌ಗಳಿಂದ ಅಭಿಮಾನಿಗಳನ್ನು ಮೆಚ್ಚಿಸಲು ಎಂದಿಗೂ ನಟಿ ಇಶಾ ಗುಪ್ತಾ ಹಿಂದೆ ಬಿದ್ದಿಲ್ಲ. ಆಗಾಗ ಇವರು ತಮ್ಮ ಸುಂದರವಾದ ಫೋಟೋಗಳ ಮೂಲಕ ಫ್ಯಾನ್ಸ್‌ ಅನ್ನು ರಂಜಿಸುತ್ತಾರೆ.


ಬಾಲಿವುಡ್‌ನ ಅತ್ಯಂತ ಬೋಲ್ಡ್‌ ನಟಿಯರಲ್ಲಿ ಒಬ್ಬರು ಎನ್ನವುದರಲ್ಲಿ ಅನುಮಾನವೇ ಇಲ್ಲ. ಕಳೆದ ಕೆಲವು ದಿನಗಳ ಹಿಂದೆ ಇಶಾ ತಮ್ಮ ಕೆಲವು ಸೆಕ್ಸಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಇಶಾ ಇದನ್ನು ಮತ್ತೊಮ್ಮೆ ಪ್ರೂವ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net