More

    ಭಾರತದ ಈ ಎಲ್ಲ ಮೊದಲ ಮಹಿಳೆಯರ ನೇಮಕಕ್ಕೆ ಮೋದಿಯೇ ಕಾರಣ: ಜೆ.ಪಿ. ನಡ್ಡಾ

    ದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಣ್ಣುಮಕ್ಕಳ ಒಳಿತಿಗೆ ಚಿಂತಿಸಿ ಕ್ರಮಕೈಗೊಂಡು ಯೋಜನೆ ಜಾರಿಗೊಳಿಸಿದ್ದರೆ, ಮತ್ತೊಂದೆಡೆ ದೊಡ್ಡವರಿಗೆ ದೊಡ್ಡ ಜವಾಬ್ದಾರಿ ನೀಡುವ ಮೂಲಕ ನಿಜಾರ್ಥದಲ್ಲಿ ಮಹಿಳಾ ಸಬಲೀಕರಣವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.

    ಅದು ಹೇಗೆ ಎನ್ನುವುದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಉದಾಹರಣೆ ಮೂಲಕ ತಿಳಿಸಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಏನೆಲ್ಲ ಮಾಡಿದ್ದಾರೆ ಎಂಬುದನ್ನು ಅವರು ಮಣಿಪುರದ ಸಗೊಲ್​ಬಂದ್​ನಲ್ಲಿ ನಡೆದ ಮಹಿಳಾ ರ್ಯಾಲಿಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಭಾರತದ ಮೊದಲ ರಕ್ಷಣಾ ‘ಸಚಿವೆ’, ಮೊದಲ ಶಿಕ್ಷಣ ‘ಸಚಿವೆ’, ಮೊದಲ ವಿದೇಶ ‘ಸಚಿವೆ’ ಹಾಗೂ ಮೊದಲ ವಿತ್ತ ‘ಸಚಿವೆ’ಯರ ನೇಮಕಕ್ಕೆ ಮೋದಿಯೇ ಕಾರಣ. ಅವರಿಂದಾಗಿಯೇ ಇಂದು ಕೇಂದ್ರ ಸಚಿವರ ಪೈಕಿ 12 ಮಂದಿ ಮಹಿಳೆಯರೇ ಇದ್ದಾರೆ ಎಂದು ನಡ್ಡಾ ಹೇಳಿದ್ದಾರೆ.

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts