More

    ಭಾರತ ಎ ಮಹಿಳಾ ತಂಡದಲ್ಲಿ ನಾಲ್ವರು ಕನ್ನಡತಿಯರಿಗೆ ಸ್ಥಾನ

    ಬೆಂಗಳೂರು: ಪ್ರವಾಸಿ ಇಂಗ್ಲೆಂಡ್​ ಎ ತಂಡದ ವಿರುದ್ಧ ನಡೆಯಲಿರುವ ಮಹಿಳೆಯರ 3 ಪಂದ್ಯಗಳ ಟಿ20 ಕ್ರಿಕೆಟ್​ ಸರಣಿಗೆ ಭಾರತ ಎ ತಂಡವನ್ನು ಶುಕ್ರವಾರ ಬಿಸಿಸಿಐ ಪ್ರಕಟಿಸಿದ್ದು, ರಾಜ್ಯದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

    ಕೇರಳದ ಮಿನ್ನುರಾಣಿ ಸಾರಥ್ಯದ ತಂಡದಲ್ಲಿ ಕರ್ನಾಟಕದ ಮೋನಿಕಾ ಪಟೇಲ್​, ಜ್ಞಾನಾನಂದ ದಿವ್ಯಾ, ವೃಂದಾ ದಿನೇಶ್​ ಮತ್ತು ಶ್ರೇಯಾಂಕಾ ಪಾಟೀಲ್​ ಸ್ಥಾನ ಪಡೆದಿದ್ದಾರೆ. 3 ಟಿ20 ಪಂದ್ಯಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್​ 29, ಡಿಸೆಂಬರ್​ 1 ಮತ್ತು 3ರಂದು ನಡೆಯಲಿವೆ.

    ಭಾರತ ಎ ತಂಡ: ಮಿನ್ನು ರಾಣಿ (ನಾಯಕಿ), ಕನಿಕಾ ಅಹುಜಾ, ಉಮಾ ಛೇಟ್ರಿ (ವಿ.ಕೀ), ಜಿ. ತ್ರಿಷಾ, ವೃಂದಾ ದಿನೇಶ್​, ಜ್ಞಾನಾನಂದ ದಿವ್ಯಾ, ಶ್ರೇಯಾಂಕಾ ಪಾಟೀಲ್​, ಆರುಷಿ ಗೋಯೆಲ್​, ದಿಶಾ ಕಸಟ್​, ರಾಶಿ ಕನೋಜಿಯ, ಮನ್ನತ್​ ಕಶ್ಯಪ್​, ಅನುಷಾ ಬರೆಡ್ಡಿ, ಮೋನಿಕಾ ಪಟೇಲ್​, ಕೇಶವೀ ಗೌತಮ್​, ಜಿಂಟಿಮನಿ ಕಲಿತ, ಪ್ರಕಾಶಿಕಾ ನಾಯ್ಕ್​.

    ಟೀಮ್​ ಇಂಡಿಯಾ ಕೋಚ್​ ಹುದ್ದೆಯಿಂದ ದ್ರಾವಿಡ್​ ನಿರ್ಗಮನ, ಲಕ್ಷ್ಮಣ್​ ಆಗಮನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts