ಕೋಲ್ಚಾರು-ಪೈಂಬೆಚ್ಚಾಲ್ ಕಾಂಕ್ರೀಟ್ ರಸ್ತೆ ಉದ್ಘಾಟನೆ

Sul_Road
Published on

ಸುಳ್ಯ: ಆಲೆಟ್ಟಿ ಗ್ರಾಮದ ಕೋಲ್ಚಾರು ಮುಖ್ಯ ರಸ್ತೆಯಿಂದ ಪೈಂಬೆಚ್ಚಾಲ್ ಅಜ್ಜಾವರ ಸಂಪರ್ಕದ ರಸ್ತೆ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಇತ್ತೀಚೆಗೆ ಉದ್ಘಾಟಿಸಿದರು.

ಜಿ.ಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಗ್ರಾ.ಪಂ.ಸದಸ್ಯ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಸಾರೆ, ನಿರ್ದೇಶಕರಾದ ಜಯಪ್ರಕಾಶ್ ಕುಂಚಡ್ಕ, ಸುದರ್ಶನ ಪಾತಿಕಲ್ಲು, ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಭವಾನಿ ಕೊಯಿಂಗಾಜೆ, ಪ್ರಣೀತ್ ಕಣಕ್ಕೂರು, ಪ್ರದೀಪ್, ಅಭಿಲಾಷ್ ಕೊಲ್ಲರಮೂಲೆ, ಸತೀಶ್ ಕುಂಭಕೋಡು, ಯತಿರಾಜ್, ಪ್ರಸನ್ನ, ಸಜೇಶ್ ಕೊಯಿಂಗಾಜೆ, ಚಿದಾನಂದ ಕೋಲ್ಚಾರು, ರಾಜೇಶ್ ಕುಡೆಂಬಿ, ಲಕ್ಷ್ಮಣ ಕಣಕ್ಕೂರು, ನಿಕೇಶ್ ಉಬರಡ್ಕ, ಸಿದ್ದಾರ್ಥ ಕೋಲ್ಚಾರು, ಲತಾ ಕುಡೆಂಬಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net