ಜನಸಂದಣಿಯಿಂದ ರೈಲು ತಪ್ಪಿಸಿಕೊಂಡ್ರೆ ಟಿಕೆಟ್​ ರದ್ದಾಗಲಿದಿಯೇ!; ಮತ್ತೆ ಯಾವ ಟ್ರೈನ್​ಗೆ ಪ್ರಯಾಣಿಸಬೇಕು?: ರೈಲ್ವೆ ನಿಯಮ ಹೇಳೊದೇನು? | Railways

blank

Railways: ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಭಾರತೀಯ ರೈಲ್ವೆ ನಾಲ್ಕನೇ ಸ್ಥಾನ ಪಡೆದಿದೆ. ಪ್ರತಿದಿನ ಲಕ್ಷಾಂತರ ಜನರು ರೈಲು ಮೂಲಕ ಒಂದು ಸ್ಥಳದಿಂದ ಮೊತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಹೀಗಾಗಿ, ದಿನಂಪ್ರತಿ ರೈಲ್ವೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ. ದೇಶದ ಆರ್ಥಿಕತೆಯಲ್ಲಿ ರೈಲ್ವೆಗಳು ಸಹ ಪಾಲನ್ನು ಹೊಂದಿವೆ.ಅಲ್ಲದೆ, ರೈಲ್ವೆ ಇಲಾಖೆ ಕೂಡ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ.

ಜನಸಂದಣಿಯಿಂದ ರೈಲು ತಪ್ಪಿಸಿಕೊಂಡ್ರೆ ಟಿಕೆಟ್​ ರದ್ದಾಗಲಿದಿಯೇ!; ಮತ್ತೆ ಯಾವ ಟ್ರೈನ್​ಗೆ ಪ್ರಯಾಣಿಸಬೇಕು?: ರೈಲ್ವೆ ನಿಯಮ ಹೇಳೊದೇನು? | Railways

ನೀವು ಹಲವು ಬಾರಿ ರೈಲಿನಲ್ಲಿ ಪ್ರಯಾಣ ಮಾಡಿರಬಹುದು. ನೀವು ರೈಲ್ವೆ ನಿಲ್ದಾಣಕ್ಕೆ ಹೋದಗಲೆಲ್ಲಾ ಅನೇಕ ಬಾರಿ ಜನಸಂದಣಿ ನೋಡಿರಬಹುದು. ಅಲ್ಲದೆ, ರೈಲು ತಡವಾಗಿ ಬರುವುದು ಅಥವಾ ಭಾರೀ ಜನ ಸಂದಣಿಯಿಂದ ರೈಲು ತಪ್ಪಿಸಿಕೊಂಡಿರಬಹುದು. ನೀವು ಒಂದು ರೈಲಿಗೆ ಟಿಕೆಟ್ ಖರೀದಿಸಿ ರೈಲು ತಪ್ಪಿಸಿಕೊಂಡರೆ, ನೀವು ಇನ್ನೊಂದು ರೈಲಿನಲ್ಲಿ ಪ್ರಯಾಣಿಸಬಹುದು. ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಈ ನಿಯಮವನ್ನು ಮಾಡಿದೆ.

ಜನಸಂದಣಿಯಿಂದ ರೈಲು ತಪ್ಪಿಸಿಕೊಂಡ್ರೆ ಟಿಕೆಟ್​ ರದ್ದಾಗಲಿದಿಯೇ!; ಮತ್ತೆ ಯಾವ ಟ್ರೈನ್​ಗೆ ಪ್ರಯಾಣಿಸಬೇಕು?: ರೈಲ್ವೆ ನಿಯಮ ಹೇಳೊದೇನು? | Railways

ರೈಲ್ವೆ ನಿಯಮಗಳ ಪ್ರಕಾರ, ನೀವು ಎಲ್ಲೋ ಹೋಗಬೇಕಾದರೆ ಮತ್ತು ನೀವು ಸಾಮಾನ್ಯ ರೈಲು ಟಿಕೆಟ್ ತೆಗೆದುಕೊಂಡಿದ್ದರೆ. ಯಾವುದೇ ಕಾರಣಕ್ಕಾಗಿ ನೀವು ನಿಮ್ಮ ರೈಲು ತಪ್ಪಿಸಿಕೊಂಡರೆ, ನಿಲ್ದಾಣದ ಮೂಲಕ ಹಾದುಹೋಗುವ ಮತ್ತೊಂದು ರೈಲಿನ ಅದೇ ಬೋಗಿಯಲ್ಲಿ ನೀವು ಪ್ರಯಾಣಿಸಬಹುದು.

ಜನಸಂದಣಿಯಿಂದ ರೈಲು ತಪ್ಪಿಸಿಕೊಂಡ್ರೆ ಟಿಕೆಟ್​ ರದ್ದಾಗಲಿದಿಯೇ!; ಮತ್ತೆ ಯಾವ ಟ್ರೈನ್​ಗೆ ಪ್ರಯಾಣಿಸಬೇಕು?: ರೈಲ್ವೆ ನಿಯಮ ಹೇಳೊದೇನು? | Railways

ಆದರೆ, ಇದು ಸಾಮಾನ್ಯ ಟಿಕೆಟ್​ಗಳಿಗೆ ಮಾತ್ರ ಅನ್ವಹಿಸುತ್ತದೆ. ಇನ್ನು ಈ ನಿಯಮ ಕಾಯ್ದಿರಿಸಿದ ಟಿಕೆಟ್​ಗೆ ಅನ್ವಹಿಸುವುದಿಲ್ಲ. ಅಂದರ ನೀವು ಬೇರೆ ಯಾವುದೇ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ನೀವು ಒಂದು ಹೀಗೆ ಮಾಡಿದರೆ ಟಿಟಿಇ ನಿಮನ್ನು ಟಿಕೆಟ್​ ರಹಿತ ಪ್ರಯಾಣಿಕ ಎಂದು ದಂಡ ವಿಧಿಸುತ್ತಾನೆ.

ಆದಾಗ್ಯೂ, ನಿಮ್ಮ ತಪ್ಪಿನಿಂದಾಗಿ ರೈಲು ತಪ್ಪಿಸಿಕೊಂಡಿಲ್ಲದಿದ್ದರೆ. ಅಂದರೆ, ರೈಲು ರದ್ದಾದರೆ, ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಅಥವಾ ರೈಲಿನ ಮಾರ್ಗ ಬದಲಾದರೆ, ನೀವು ಮರುಪಾವತಿಗೆ ಅರ್ಜಿ ಸಲ್ಲಿಸಬಹುದು.

ಜನಸಂದಣಿಯಿಂದ ರೈಲು ತಪ್ಪಿಸಿಕೊಂಡ್ರೆ ಟಿಕೆಟ್​ ರದ್ದಾಗಲಿದಿಯೇ!; ಮತ್ತೆ ಯಾವ ಟ್ರೈನ್​ಗೆ ಪ್ರಯಾಣಿಸಬೇಕು?: ರೈಲ್ವೆ ನಿಯಮ ಹೇಳೊದೇನು? | Railways

400 ಕೋಟಿ ರೂ. ಆದಾಯ!

ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ಜನರು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಾರೆ ಎಂದು ವರದಿಯಾಗಿದೆ. ಈ ರೈಲುಗಳಿಂದ ರೈಲ್ವೆಗೆ ಭಾರಿ ಆದಾಯ ಬರುತ್ತದೆ. 2021-22 ರಲ್ಲಿ ಬಿಡುಗಡೆಯಾದ ವಾಣಿಜ್ಯ ಸಚಿವಾಲಯದ ವರದಿಯ ಪ್ರಕಾರ, ರೈಲ್ವೆ ಪ್ರತಿದಿನ 400 ಕೋಟಿ ರೂ. ಆದಾಯ ಗಳಿಸುತ್ತದೆ.(ಏಜೆನ್ಸೀಸ್​)

ಜಗತ್ತಿನಲ್ಲಿ ಮೊದಲ ಬಾರಿಗೆ ಸಿಗರೇಟ್ ತಯಾರಿಸಿದ್ದು ಈತನೇ ನೋಡಿ! ಕಂಡುಹಿಡಿದ ಕಾರಣ ಗೊತ್ತೆ? | Cigarette

ಒಂದು ಟಿಕೆಟ್​​ನಿಂದ ಭಾರತೀಯ ರೈಲ್ವೆ ಇಲಾಖೆ ಎಷ್ಟು ಲಾಭಗಳಿಸುತ್ತದೆ ಗೊತ್ತೆ?; ಇಲ್ಲಿದೆ ಉಪಯುಕ್ತ ಮಾಹಿತಿ | Indian Railways

Share This Article

ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಕಾರಣವೇನು? mobile ಸುರಕ್ಷಿತವಾಗಿ ಬಳಸುವುದು ಹೇಗೆ?

mobile: ಮೊಬೈಲ್ ಫೋನ್‌ಗಳು ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿ ಮಾರ್ಪಟ್ಟಿವೆ. ಮೊಬೈಲ್ ಫೋನ್ ಸ್ಫೋಟಗಳು…

ಬೇಸಿಗೆ ಬಿಸಿ ಸುಡುತ್ತಿದೆಯೇ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ನೋಡಿ ಸಿಂಪಲ್​ ಟೆಕ್ನಿಕ್ಸ್​! Home Cooling Techniques

Home Cooling Techniques : ದಿನದಿಂದ ದಿನಕ್ಕೆ ಸೂರ್ಯನ ಉರಿ ಹೆಚ್ಚಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ,…