ಕಪ್ಪು ಕೂದಲು ಬೇಕಂದ್ರೆ ತೆಂಗಿನ ಎಣ್ಣೆಯನ್ನು ಹೀಗೆ ಬಳಸಿ…

blank

ತೆಂಗಿನ ಎಣ್ಣೆ ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಬಿಳಿ ಕೂದಲು ಬರದಂತೆ ತಡೆಯಲು ಕೂಡ ಇದು ಸಹಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು. ತೆಂಗಿನ ಎಣ್ಣೆಯನ್ನು ಕರಿಬೇವಿನ ಎಲೆಗಳೊಂದಿಗೆ ಉಪಯೋಗಿಸುವುದರಿಂದ ಕೂದಲಿನ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ… ಒಂದು ಹಿಡಿ ಕರಿಬೇವಿನ ಸೊಪ್ಪು ಹಾಗೂ 3 ಟೇಬಲ್ ಸ್ಪೂನ್ ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆಯನ್ನು ತೆಗೆದಿಟ್ಟುಕೊಂಡು, ಈ ರೀತಿ ಮಿಶ್ರಣ ಮಾಡಿ…

ಮಿಶ್ರಣ ಮಾಡುವ ವಿಧಾನ
*ಕರಿಬೇವಿನ ಸೊಪ್ಪು ಹಾಗೂ ಎಣ್ಣೆ ಮಿಶ್ರಣವು ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಿ.
*ಎಣ್ಣೆಯನ್ನು ತಣ್ಣಗಾಗಲು ಬಿಡಿ. ನಂತರ ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ.
*ಕನಿಷ್ಠ ಒಂದು ಗಂಟೆ ಕಾಲ ಬಿಡಿ.
*ಶಾಂಪೂವಿನಿಂದ ತೊಳೆಯಿರಿ. ನಂತರ ನಿಮ್ಮ ಕೂದಲನ್ನು ಕಂಡೀಷನ್ ಮಾಡಿ.
*ಇದನ್ನು ವಾರಕ್ಕೆ 2-3 ಬಾರಿ ಪುನರಾವರ್ತಿಸಿ.
ಮುನ್ನೆಚ್ಚರಿಕೆ: ಎಣ್ಣೆ ಮಿಶ್ರಣವನ್ನು ಬಿಸಿ ಮಾಡುವಾಗ ಸ್ವಲ್ಪ ದೂರವಿರಿ.

Share This Article

ಅನಾನಸ್​ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ! ಆರೋಗ್ಯದ ಪ್ರಯೋಜನ ತಿಳಿಯಿರಿ.. Health Tips

Health Tips : ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಆಕರ್ಷಕ ಹಳದಿ ಹಣ್ಣಾದ ಅನಾನಸ್,…

ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನ ಒಣಗುತ್ತಿದೆಯೇ? ತಾಜಾವಾಗಿಡಲು ಈ ರೀತಿ ಮಾಡಿ | Summer

Summer: ಜನರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನ ಮತ್ತು…

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…