ಕೊನೆಗೂ ಆಯ್ತು ನೂತನ ಸಚಿವರ ಖಾತೆ ಹಂಚಿಕೆ; ಇಲ್ಲಿದೆ ಅಧಿಕೃತ ಪಟ್ಟಿ

Cabinet
Published on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಹಂತದಲ್ಲಿ ನಿನ್ನೆ 24 ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಇದೀಗ ಎಲ್ಲ ಸಚಿವರಿಗೂ ಖಾತೆಯನ್ನೂ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಈ ಮೊದಲು, ನಿನ್ನೆ ಮಧ್ಯಾಹ್ನದಿಂದ ಖಾತೆ ಹಂಚಿಕೆ ಸಂಬಂಧ ಪಟ್ಟಿಯೊಂದು ಹರಿದಾಡಿತ್ತು. ಅದು ನಕಲಿ ಪಟ್ಟಿ ಎಂದು ಕೆಪಿಸಿಸಿ ಸ್ಪಷ್ಟಪಡಿಸಿತ್ತು. ಇದೀಗ ಅಧಿಕೃತ ಪಟ್ಟಿ ಬಿಡುಗಡೆಗೊಂಡಿದ್ದು, ಯಾರಿಗೆ ಯಾವ ಖಾತೆ ಎಂಬುದು ಬಹಿರಂಗಗೊಂಡಿದೆ.

ನೂತನ ಸಚಿವರು ಮತ್ತು ಅವರ ಖಾತೆ ವಿವರ ಹೀಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net