

ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ನಾನ್ ವೆಜ್ ಪ್ರಿಯರಿಗಂತೂ ವಾರಂತ್ಯದಲ್ಲಿ ಬಿರಿಯಾನಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಅನ್ನಿಸುತ್ತದೆ. ಎಷ್ಟೋ ಮಾದರಿಯ ಬಿರಿಯಾನಿ ರೆಸಿಪಿ ಇದೆ. ಚಿಕನ್, ಮಟನ್, ಫಿಶ್ ಬಿರಿಯಾನಿ ಅಂತು ಎಲ್ಲರಿಗೂ ಅಚ್ಚುಮೆಚ್ಚು. ಬಿರಿಯಾನಿಯಲ್ಲಿ ಸಾಕಷ್ಟು ವೆರೈಟಿಸ್ ಇದೆ. ಅದರಲ್ಲಿ ಒಂದು ಮೊಘಲ್ ಸ್ಟೈಲ್ ಬಿರಿಯಾನಿ. ಇದನ್ನು ಮಾಡುವುದು ಹೇಗೆ.. ಇದರ ಸಿಂಪಲ್ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ. ಈ ವೀಕೆಂಡ್ನಲ್ಲಿ ನೀವೂ ಟ್ರೈ ಮಾಡಿ ಟೇಸ್ಟ್ ಮಾಡಿ..
ಇದನ್ನು ಓದಿ: ಮನೆಯಲ್ಲೆ ಮಾಡಿ ಪಂಜಾಬಿ ಸ್ಟೈಲ್ ರಾಜ್ಮಾ ಚಾವಲ್; ರೆಸಿಪಿಯ ಸಿಂಪಲ್ ವಿಧಾನ ಇಲ್ಲಿದೆ ಬೇಕಾಗುವ ಪದಾರ್ಥಗಳು:
ಮೊಘಲ್ ಸ್ಟೈಲ್ ಚಿಕನ್ ಬಿರಿಯಾನಿ ಮಾಡುವ ವಿಧಾನ: