ದಿನವನ್ನು ಉದ್ದೇಶಪೂರ್ವಕವಾಗಿ ಪ್ರಾರಂಭಿಸುವುದು ಅವಳ ಅತ್ಯಂತ ಶಕ್ತಿಶಾಲಿ ಅಭ್ಯಾಸಗಳಲ್ಲಿ ಒಂದಾಗಿದೆ. ಹಾಗಾಗಿ ಪ್ರತಿನಿತ್ಯ ಸ್ವಲ್ಪ ಹೊತ್ತು ಮೊಬೈಲ್ ಬಿಟ್ಟು ವ್ಯಾಯಾಮ ಮಾಡುವುದು, ಪ್ರಾರ್ಥಿಸುವುದು, ಸಂಗೀತ ಕೇಳುವ ಅಭ್ಯಾಸವನ್ನು ಮಾಡುವುದರಿಂದ ಒತ್ತಡ ಇಳಿಕೆ, ಉತ್ತಮ ನಿದ್ರೆ, ಸುಧಾರಿತ ಗಮನ ಮತ್ತು ಹೆಚ್ಚಿನ ಮಾನಸಿಕ ಸ್ಪಷ್ಟತೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.