Workout : ತೂಕ ಇಳಿಸಿಕೊಳ್ಳುವ ಕ್ರಮವು ಅತ್ಯಂತ ಕಷ್ಟಕರವಾಗಬಹುದು. ವಿಶೇಷವಾಗಿ , ನಿಧಾನಗತಿಯ ಚಯಾಪಚಯ ಕ್ರಿಯೆ ಇರುವವರಿಗೆ. ದೇಹದಲ್ಲಿ ತೂಕವನ್ನು ಹೆಚ್ಚಿಸುವುದು ಸುಲಭವಾದರೂ, ಮತ್ತೆ ಆಕಾರ ಪಡೆಯಲು ಸಾಕಷ್ಟು ಶ್ರಮ ಮತ್ತು ಆಹಾರ ನಿಯಂತ್ರಣದ ಅವಶ್ಯಕತೆ ತುಂಬಾ ಇರುತ್ತದೆ. ಈ ವೇಳೆ ಆದಷ್ಟು ಜನರು ವ್ಯಾಯಾಮ, ಜಿಮ್, ಆಹಾರದಲ್ಲಿ ನಿಯಂತ್ರಣ ಈ ರೀತಿಯ ಕ್ರಿಯೆಯಲ್ಲಿ ತೊಡಗುತ್ತಾರೆ. ಆದರೂ ತೂಕದಲ್ಲಿ ಯಾವುದೇ ಬದಲಾವಣೆಯಾಗದೇ ನಿರಾಸೆಯಾಗುತ್ತಾರೆ.