ದೇಹದಲ್ಲಿ ಮೆಟಬಾಲಿಕ್ ತ್ಯಾಜ್ಯಗಳು ಹೆಚ್ಚಾದಾಗ ಅದು ಕಣ್ಣಿನ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣುಗಳು ಅತಿಯಾಗಿ ಒಣಗುವುದು ಅಥವಾ ತುರಿಕೆ ಕಾಣಿಸಿಕೊಳ್ಳಬಹುದು. "ಕಣ್ಣಿನ ಈ ಲಕ್ಷಣಗಳು ಕಂಡ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ, ಆದರೆ ಇವುಗಳ ಜೊತೆಗೆ ಕಾಲುಗಳ ಊತ, ಮೂತ್ರದ ಬಣ್ಣ ಬದಲಾವಣೆ ಅಥವಾ ಅತಿಯಾದ ಆಯಾಸ ಕಂಡುಬಂದರೆ ತಕ್ಷಣ Kidney Function Test (KFT) ಮಾಡಿಸಿಕೊಳ್ಳುವುದು ಉತ್ತಮ,"(ಏಜೆನ್ಸೀಸ್).