

ಪ್ರಮುಖ ಮುಖ್ಯಾಂಶಗಳು
ಬೆಳಿಗ್ಗೆ ಎದ್ದ ತಕ್ಷಣ ನೀರು ಕಾಯಿಸಿ ಮಲಾಸನದ ಭಂಗಿಯಲ್ಲಿ ಕುಳಿತು ನೀರು ಕುಡಿಯುವ ಹೊಸ ವೆಲ್‌ನೆಸ್ ಟ್ರೆಂಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದು ಈಗಿನ ಟ್ರೆಂಡ್ ಮಾತ್ರವಲ್ಲ, ಪ್ರಾಚೀನ ಆಯುರ್ವೇದದಲ್ಲಿಯೂ ಇದರಿಂದಾದಗುವ ಪ್ರಯೋಜನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು.