Weight Loss: ಗರ್ಭಧಾರಣೆಯ ನಂತರ ತೂಕ ಇಳಿಸಿಕೊಳ್ಳುವುದು ನಿಜವಾದ ಸವಾಲಾಗಿರಬಹುದು. ಈ ಸಮಯದಲ್ಲಿ ಹಾಮೋನುಗಳು ಸ್ಥಾನಪಲ್ಲಟ, ನಿದ್ರೆ, ಹಸಿವು ಎಲ್ಲವೂ ವಿರಳವಾಗಿರುತ್ತದೆ. ಆದಾಗ್ಯೂ, ಈ ಎಲ್ಲಾ ಸಮಸ್ಯೆಗಳಿಂದ ತೂಕ ಇಳಿಸಲು ಸಾಧ್ಯವಾಗದೇ ಇರಬಹುದು. ಆದರೆ, ಸಿ ಸೆಕ್ಸನ್ ಮಾಡಿಸಿಕೊಂಡ ನಂತರ ವೈದ್ಯೆಯೊಬ್ಬರು ಸುಮಾರು 15 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.