ವಿಟಮಿನ್ ಬಿ 12 ಕರುಳಿನಲ್ಲಿರುವ ನರಗಳನ್ನು ಆರೋಗ್ಯವಾಗಿರಿಸುತ್ತದೆ. ಇದು ಕೊರೆತಯಿದ್ದರೆ, ಕರುಳಿನ ಚಲನೆಯನ್ನು ನಿಧಾನಗೊಳಿಸಿ ಮಲಬದ್ಧತೆಗೆ ಕಾರಣವಾಗುತ್ತದೆ. ಹಾಗಾಗಿ ಯಾವ ವ್ಯಕ್ತಿಯ ದೇಹದಲ್ಲಿ ಈ ಕೊರತೆ ಜಾಸ್ತಿಯಾಗಿರುತ್ತದೆಯೋ, ಅಂತವರು ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು ಅಥವಾ ಬಲವರ್ಧಿತ ಆಹಾರವನ್ನು ತಿನ್ನುವುದರಿಂದ ಮಲಬದ್ಧತೆಯಿಂದ ಪಾರಾಗಬಹುದು.