

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿದಿನ ತ್ವಚೆಗೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದರೊಂದಿಗೆ ಮುಖದ ಸುಕ್ಕುಗಳೂ ಮಾಯವಾಗುತ್ತವೆ. ಹರಳೆಣ್ಣೆಯಲ್ಲಿರುವ ಸಂಕೋಚಕ ಮತ್ತು ಹೆಮೋಸ್ಟಾಟಿಕ್ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನ ಇರುವ ಹರಳೆಣ್ಣೆ ನೀರನ್ನು ಬಳಸುವುದರಿಂದ ಏನೆಲ್ಲ ಅನುಕೂಲವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.(Health Tips)
ಹರಳೆಣ್ಣೆ ನೀರಿನಿಂದ ಬಾಯಿ ತೊಳೆದರೆ ಆಗುವ ಪ್ರಯೋಜನಗಳು