ಅಂಗೈಯಲ್ಲಿ ಆರೋಗ್ಯ ಕಾರ್ಯಕ್ರಮ

Published on

ಕೋಟ: ಸಿಂಧೂರ ಸಂಜೀವಿನಿ ಒಕ್ಕೂಟ, ಕೋಟತಟ್ಟು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಿಶ್ಚ ಮಹಿಳಾ ದಿನಾಚರಣೆ ಪ್ರಯುಕ್ತ ಅಂಗೈಯಲ್ಲಿ ಆರೋಗ್ಯ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಂಗೈ ಮೂಲಕ ಅಕ್ಯುಪ್ರೆಶರ್ ಪಾಯಿಂಟ್ ಬಳಸಿ ಕಾಯಿಲೆ ಗುಣಪಡಿಸುವ ಕುರಿತು ರೇಖಿ ಚಿಕಿತ್ಸಾ ತಜ್ಞ ನಾರಾಯಣ ಆಚಾರ್ ಮಾಹಿತಿ ನೀಡಿದರು. ಒಕ್ಕೂಟ ಅಧ್ಯಕ್ಷೆ ಸಂಗೀತಾ ಅಧ್ಯಕ್ಷತೆ ವಹಿಸಿದ್ದರು. ಸುಮತಿ ಅಂಚನ್, ವಾಸು ಪೂಜಾರಿ, ವಿದ್ಯಾ ಸಾಲ್ಯಾನ್ ಉಪಸ್ಥಿತರಿದ್ದರು. ವಾಣಿ ಸುರೇಶ ಆಚಾರ್ ಸ್ವಾಗತಿಸಿದರು. ವಸಂತಿ ಹಂದಟಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net