More

    ಪ್ರಾಪರ್ಟಿ ಟ್ಯಾಕ್ಸ್​​ ಬಿಲ್​ ನೋಡಿ ಮೂರ್ಛೆ ಹೋದ ವ್ಯಕ್ತಿ!; ಅಷ್ಟಕ್ಕೂ ಬಂದ ಮೊತ್ತವೆಷ್ಟು?

    ಹರಿಯಾಣ: ವ್ಯಕ್ತಿಯೊಬ್ಬರು ತಮ್ಮ 100 ಚದರ ಗಜದ ಮನೆಗೆ ಬಂದ 1.3 ಲಕ್ಷ ರೂಪಾಯಿ ಪ್ರಾಪರ್ಟಿ ಟ್ಯಾಕ್ಸ್​ ಬಿಲ್ ನೋಡಿ ವ್ಯಕ್ತಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಹರಿಯಾಣದ ಗೊಹಾನಾದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಪ್ರತಿನಿಧಿ ಆಯ್ಕೆ ಅಧ್ಯಕ್ಷ, ಕಾರ್ಯದರ್ಶಿಯಿಂದ ಲೋಪ: ನಿರ್ದೇಶಕ ಎಸ್.ಮಂಜುನಾಥ ಹೇಳಿಕೆ

    ಮೂರ್ಛೆ ಹೋದ ವ್ಯಕ್ತಿಯನ್ನು ಸಂಜಯ್ ಎಂದು ಗುರುತಿಸಲಾಗಿದ್ದು, ಭಾರೀ ಮೊತ್ತದ ಬಿಲ್​ ನೋಡಿ ಅವರು ಆಘಾತಕ್ಕೊಳಗಾದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಗ್ಗೆ ಸಂಜಯ್​ ಪತ್ನಿ ಗೋಹನಾ ಅವರು ನಗರ ಪರಿಷತ್ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯುತ್ತಿದ್ದು, ಜುಲೈ 25 ರಂದು ನೀಡಿದ್ದ ಬಿಲ್ ಅನ್ನು ಇನ್ನೂ ಸರಿಪಡಿಸುವ ಕೆಲಸ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಂಜಯ್, “ನನ್ನ ಆರ್ಥಿಕ ಸ್ಥಿತಿ ಸ್ಥಿರವಾಗಿಲ್ಲ. ಕುಟುಂಬವನ್ನು ಉಳಿಸಿಕೊಳ್ಳಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಮತ್ತು ಅಧಿಕಾರಿಗಳೊಂದಿಗೆ ವ್ಯವಹರಿಸುವುದು ನನ್ನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಬಾರ್ಬಿ ಮತ್ತು ಓಪನ್‌ಹೈಮರ್​ ಚಿತ್ರಗಳಿಗೆ ಸೆಡ್ಡು ಹೊಡೆದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts