More

    ಸಿನಿಮಾ ಬದಿಗಿಟ್ಟು ಬಲೂನ್​ ಮಾರಲು ಹೊರಟ ನಟಿ ಹನ್ಸಿಕಾ ಮೋಟ್ವಾನಿ!

    ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹನ್ಸಿಕಾ ಮೋಟ್ವಾನಿ ಅವರದ್ದು ದೊಡ್ಡ ಹೆಸರು. ಕಳೆದೊಂದು ದಶಕದಿಂದ ರಂಜಿಸುತ್ತ ಬಂದಿರುವ ಹನ್ಸಿಕಾ ಈಗಾಗಲೇ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಹಲವು ಸಿನಿಮಾ ಅವಕಾಶಗಳನ್ನು ಕೈಯಲ್ಲಿ ಹಿಡಿದುಕೊಂಡು ಬಿಜಿಯಾಗಿದ್ದಾರೆ. ಆದರೆ, ಈ ನಡುವೆ ಹನ್ಸಿಕಾ ಬೇರೊಂದು ಉದ್ಯಮದತ್ತ ಮುಖಮಾಡಿದ್ದಾರೆ.

    ಇದನ್ನೂ ಓದಿ: ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ?

    ಹೌದು, ಸಿನಿಮಾ ಜತೆಗೆ ಒಂದಿಲ್ಲೊಂದು ಕೆಲಸಗಳಲ್ಲಿ ಸಿನಿಮಾ ನಟಿಯರು ತೊಡಗಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಪೂರಕ ಉದ್ಯಮಗಳಲ್ಲೂ ಭಾಗಿಯಾಗಿದ್ದಾರೆ. ಈಗ ಹನ್ಸಿಕಾ ಬಲೂನ್​ ಬಿಜಿನೆಸ್​ ಶುರುಮಾಡಿದ್ದಾರೆ. ಈಗಾಗಲೇ ಆ ಬಿಜಿನೆಸ್​ ಪ್ರಗತಿಯಲ್ಲಿಯೂ ಸಾಗುತ್ತಿದೆ.

    ಇದನ್ನೂ ಓದಿ: ಎಸ್​ಪಿಬಿ ಆರೋಗ್ಯ ಸ್ಥಿರ; ಆಸ್ಪತ್ರೆಯಿಂದ ಪ್ರಕಟಣೆ

    ಬಲೂನ್​ ಸ್ಟೈಲಿಸ್ಟ್ ಹೆಸರಿನ ಸಂಸ್ಥೆ ತೆರೆದಿರುವ ಅವರು ಅದರ ಪ್ರಚಾರಾರ್ಥವಾಗಿ ಸಾಕಷ್ಟು ಬಲೂನ್​ಗಳಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಹನ್ಸಿಕಾ ಅವರ ಈ ಕಾರ್ಯಕ್ಕೆ ಸೆಲೆಬ್ರಿಟಿ ವಲಯ ಮೆಚ್ಚುಗೆ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

    Video: ಗಣಪತಿ ಹಬ್ಬವನ್ನ ರಾಗಿಣಿ ಹೀಗೆ ಆಚರಿಸಿದರು ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts