

Hair Loss: ಕೂದಲು ಉದುರುವಿಕೆ ಸಮಸ್ಯೆ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಪ್ರಾಣಿಗಳು ಸಹ ಈ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದರೆ, ಮಾನವರಲ್ಲಿ ಈ ಸಮಸ್ಯೆ ಹೆಚ್ಚಿರುತ್ತದೆ. ಮಾನವರಂತೆ ದೇಹದ ಮೇಲಿನ ಎಲ್ಲ ಕೂದಲು ಕಳೆದುಹೋದಾಗ, ಪ್ರಾಣಿಗಳ ಗುರುತು ಸಹ ಕಳೆದುಹೋಗುತ್ತದೆ ಎಂಬುದು ಸತ್ಯ. ಏಕೆಂದರೆ ಕೆಲವೊಮ್ಮೆ ಕೂದಲು ಉದುರಿದ ಪ್ರಾಣಿಯನ್ನು ನೀವು ನೋಡಿದರೂ ಗುರುತಿಸಲು ಸಾಧ್ಯವಾಗುವುದಿಲ್ಲ.
ಕೂದಲು ಕಳೆದುಕೊಂಡಿರುವ ಅಥವಾ ಕೂದಲು ಇಲ್ಲದೆ ಹುಟ್ಟಿದ ಕೆಲವು ಪ್ರಾಣಿಗಳ ಚಿತ್ರಗಳನ್ನು ನೀವು ನೋಡಬಹುದು.
ಮೊಲ ( Rabbit )
ಕರಡಿ ( Bear )
ಮುಳ್ಳುಹಂದಿ ( Hedgehog )
ಗಿಳಿ ( Parrot )
ರಕೂನ್ ( Raccoon )
ಅಳಿಲು ( Squirrel )
ಗಿನಿಯಿಲಿ ( Guinea pig )
ಪೆಂಗ್ವಿನ್ ( Penguin )
ಇಲಿ ( Mouse )
ಚಿಂಪಾಂಜಿ ( Chimpanzee )
ಶ್ವಾನ ( Dog )
ವೊಂಬಾಟ್ ( Wombat )
ಬಬೂನ್ ( Baboon )
ಕಾಂಗರೂ ( Kangaroo )
ಹ್ಯಾಮ್ಸ್ಟರ್ (Hamster)
ಸಾಕುಪ್ರಾಣಿಗಳು ವಿವಿಧ ಕಾರಣಗಳಿಗಾಗಿ ಕೂದಲನ್ನು ಕಳೆದುಕೊಳ್ಳಬಹುದು. ವಯಸ್ಸಾಗುವಿಕೆ, ಹವಾಮಾನ ಬದಲಾವಣೆ, ಜೈವಿಕ ಬದಲಾವಣೆ, ಪೌಷ್ಟಿಕಾಂಶದ ಕೊರತೆ, ಆನುವಂಶಿಕ ವ್ಯತ್ಯಾಸ ಮತ್ತು ರೋಗಗಳಂತಹ ವಿವಿಧ ಕಾರಣಗಳಿಂದ ಪ್ರಾಣಿಗಳು ತಮ್ಮ ಕೂದಲನ್ನು ಕಳೆದುಕೊಳ್ಳುತ್ತವೆ. (ಏಜೆನ್ಸೀಸ್)