ಭವ್ಯ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅವಶ್ಯ

Mul_Guidance
Published on

ಮೂಲ್ಕಿ: ಸವಾಜ ಸಂಟಿತವಾಗಿ ಧರ್ಮ ಸೂಕ್ಷ್ಮತೆ ಅರಿತು ಕಿರಿಯರಿಗೆ ಹಿರಿಯರು ವಾರ್ಗದರ್ಶಿಗಳಾಗುವ ಮೂಲಕ ಭವ್ಯ ಸವಾಜ ನಿರ್ವಾಣ ಕೈಂಕರ್ಯಕ್ಕೆ ಸಹಕಾರಿಯಾಗಬೇಕು ಎಂದು ಸಂದ ಪ್ರಾಂತ ಶಾರೀರಿಕ ಪ್ರಮುಖ್ ಸತೀಶ್ ಕುತ್ಯಾರ್ ಹೇಳಿದರು.

ಬಪ್ಪನಾಡು ದೇವಸ್ಥಾನದ ಮೈದಾನದಲ್ಲಿ ಮೂಲ್ಕಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂ ವತಿಯಿಂದ ನಡೆದ ಯುಗಾದಿ ಉತ್ಸವದಲ್ಲಿ ಮಾತನಾಡಿದರು.

ಮಂಗಳೂರು ಗ್ರಾವಾಂತರ ಜಿಲ್ಲೆಯ ಸಂಚಾಲಕ ಯಶವಂತ ಮೂಲ್ಕಿ, ಮೂಲ್ಕಿ ತಾಲೂಕಿನ ಸಂಚಾಲಕ ಡಾ.ಶ್ರೀಕಾಂತ್ ರಾವ್ ಸಸಿಹಿತ್ಲು ಮಾತನಾಡಿದರು. ಮೂಲ್ಕಿ ತಾಲೂಕು ಕಾರ್ಯವಾಹ ರಾಜೇಶ ದಾಸ್ ಸ್ವಾಗತಿಸಿದರು. ತಾಲೂಕು ಬೌದ್ಧಿಕ್ ಪ್ರಮುಖ್ ಶ್ರೀವತ್ಸ ನಿರೂಪಿಸಿದರು. ಉತ್ಸವಕ್ಕೂ ಮೊದಲು ಕಾರ್ನಾಡು ಗಾಂಧಿ ಮೈದಾನದಿಂದ ಬಪ್ಪನಾಡು ದೇವಸ್ಥಾನವರೆಗೆ ಸ್ವಯಂಸೇವಕರಿಂದ ಸಂದ ಗಣವೇಷ ಧರಿಸಿ ಪಥಸಂಚಲನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net