ಕೊೈಲ ಜಾನುವಾರು ಸಂವಧರ್ನಾ ಕೇಂದ್ರದಲ್ಲಿ ಗೋಪೂಜೆ

go
Published on

ಕಡಬ: ಇಲ್ಲಿನ ಕೊೈಲ ಗ್ರಾಮದ ಜಾನುವಾರು ಸಂವಧರ್ನಾ ಮತ್ತು ತರಬೇತಿ ಕೇಂದ್ರದಲ್ಲಿ ಲಕ್ಷ್ಮೀ ಪೂಜೆ, ಆಯುಧ ಪೂಜೆ, ಗೋಪೂಜೆ ಗುರುವಾರ ನಡೆಯಿತು. ವೆಂಕಟ್ರಮಣ ಕುದ್ರೆತ್ತಾಯ ನೇತೃತ್ವದಲ್ಲಿ ಪೂಜೆ ವಿಧಿವಿಧಾನ ನಡೆಯಿತು. ಜಾನುವಾರು ಸಂವಧರ್ನಾ ಮತ್ತು ತರಬೇತಿ ಕೇಂದ್ರದ ಪ್ರಭಾರ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ತರಬೇತಿ ಕೆಂದ್ರದ ಹೊರಗುತ್ತಿಗೆ ನೌಕರರಿಗೆ ಸಮವಸ್ತ್ರ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net