More

    ಕಾಂಗ್ರೆಸ್‌ನಿಂದ ‘ಗೋ ಬ್ಯಾಕ್’ ಪಟ್ಟಿ ಬಿಡುಗಡೆ

    ಬೆಂಗಳೂರು: ಆಂತರಿಕ ಕಲಹದ ಬೆಂಕಿ ಜ್ವಾಲೆಯಾಗಿ ಉರಿಯುತ್ತಿರುವ ರಾಜ್ಯ ಬಿಜೆಪಿಗೆ ಪ್ರತಿ ಕ್ಷೇತ್ರದಲ್ಲೂ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕಾಲೆಳೆದು ‘ಗೋ ಬ್ಯಾಕ್’ ಪಟ್ಟಿ ಬಿಡುಗಡೆ ಮಾಡಿದೆ. ಉಡುಪಿ ಚಿಕ್ಕಮಗಳೂರಿನಲ್ಲಿ – ಗೋಬ್ಯಾಕ್, ಬೆಂಗಳೂರು ಸೆಂಟ್ರಲ್ನಲ್ಲಿ – ಗೊಬ್ಯಾಕ್, ಬೀದರ್ ನಲ್ಲಿ- ಗೋಬ್ಯಾಕ್, ತುಮಕೂರಿನಲ್ಲಿ – ಗೋಬ್ಯಾಕ್, ಚಿಕ್ಕಬಳ್ಳಾಪುರದಲ್ಲಿ- ಕೋವಿಡ್ ಕಳ್ಳ ಗೋಬ್ಯಾಕ್, ಚಿತ್ರದುರ್ಗ – ಗೋಬ್ಯಾಕ್, ಕೊಪ್ಪಳ – ಗೋಬ್ಯಾಕ್, ದಾವಣಗೆರೆ – ಗೋಬ್ಯಾಕ್, ಉತ್ತರ ಕನ್ನಡ – ಗೋಬ್ಯಾಕ್, ಚಾಮರಾಜನಗರ – ಗೋಬ್ಯಾಕ್, ಇದು ಬಿಜೆಪಿಯ ಆಂತರಿಕ ಕಲಹ ಮಾತ್ರವಲ್ಲ, ಸಂಸದರ ನಿಷ್ಕ್ರೀಯತೆ, ಕೇಂದ್ರ ಸರ್ಕಾರದ ವೈಫಲ್ಯ ಎಲ್ಲವೂ ಕಾರಣವಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts