ಗಾಂಧೀಜಿ ಚಿಂತನೆಗಳು ಶ್ರೇಷ್ಠವಾದುದು

gan (6)
Published on

ಕುಂದಾಪುರ: ಸ್ವಾತಂತ್ರಕ್ಕಾಗಿ ಅಹಿಂಸಾ ಹೋರಾಟ, ಚಳುವಳಿ ವಾಡಿ, ಅಹಿಂಸಾ ವಾರ್ಗದಿಂದ ಸ್ವಾತಂತ್ರ ದೊಕಿಸಿಕೊಟ್ಟಿದ್ದು ಮಹಾತ್ಮ ಗಾಂಧೀಜಿ. ಗಾಂಧೀಜಿ ಚಿಂತನೆ ಬಹಳ ಶ್ರೇಷ್ಟವಾಗಿದೆ ಎಂದು ಕಾರ್ಟೂನಿಸ್ಟ್ ಚಂದ್ರಶೇಖರ ಶೆಟ್ಟಿ ಹೇಳಿದರು. ಕುಂದಾಪುರ ಕೆಥೊಲಿಕ್ ಸಭಾ ಟಕದಿಂದ ಕುಂದಾಪುರ ಚರ್ಚ್ ಸಭಾಭವನದಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂದಾಪುರ ಮೂಲದ ಧರ್ಮಗುರು ಮನೋಜ್ ಬ್ರಗಾಂಜಾ, ಸಿಸ್ಟರ್ ಜೂಲಿಯೆಟ್, ಕಾರ್ಯದರ್ಶಿ ಶಾಂತಿ ಪಿಂಟೊ ಉಪಸ್ಥಿತರಿದ್ದರು. ಕೆಥೋಲಿಕ್ ಸಭಾ ಕುಂದಾಪುರ ಟಕ ಅಧ್ಯಕ್ಷ ವಿಲ್ಸನ್ ಡಿಆಲ್ಮೆಡಾ ಸ್ವಾಗತಿಸಿದರು, ಆಶಾ ಕರ್ವಾಲ್ಲೊ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net