ಜಿಮ್‌ನಲ್ಲಿ ಬೆವರಿಳಿಸಿದರೂ ಇಳಿಯದ ತೂಕ! ನಿಮ್ಮ ಈ 5 ಅಭ್ಯಾಸಗಳ ಬಗ್ಗೆ ಎಚ್ಚರ..! F
ಬೆಂಗಳೂರು: ದಿನಕ್ಕೆ ಎರಡು ಗಂಟೆ ಕಠಿಣ ವ್ಯಾಯಾಮ, ಜಿಮ್‌ನಲ್ಲಿ ಬೆವರುವಿಕೆ, ನೂರಾರು ಕಿಲೋಮೀಟರ್ ಓಟ.. ಇಷ್ಟೆಲ್ಲಾ ಮಾಡಿದರೂ ತೂಕದ ಯಂತ್ರದಲ್ಲಿ ಮುಳ್ಳು ಮಾತ್ರ ಕೆಳಗೆ ಸರಿಯುತ್ತಿಲ್ಲವೇ? ಹಾಗಿದ್ದಲ್ಲಿ, ನೀವು ಮಾಡುತ್ತಿರುವ ವ್ಯಾಯಾಮಕ್ಕಿಂತಲೂ ನಿಮ್ಮ ಸಣ್ಣ ಸಣ್ಣ 'ಅಪರಾಧದ ಅಭ್ಯಾಸಗಳು' ನಿಮ್ಮ ತೂಕ ಇಳಿಕೆಯ ಹಾದಿಗೆ ಮುಳ್ಳಾಗಿವೆ ಎಂದೇ ಅರ್ಥ.