ಹಾರ್ಟ್ ಅಂಡ್ ಬ್ರೈನ್ ಹೆಲ್ತ್‌ಗೆ ಇವೇ ಪಕ್ಕಾ ಸೂಪರ್‌ಫುಡ್ಸ್..
ಬೆಂಗಳೂರು: ಮೆದುಳಿನ ಆಕಾರದಲ್ಲಿರುವ ಅಕ್ರೋಟ್ (Walnuts) ನೆನಪಿನ ಶಕ್ತಿ ಮತ್ತು ಹೃದಯದ ಆರೋಗ್ಯಕ್ಕೆ ರಾಮಬಾಣ ಎಂಬುದು ನಿಜ. ಆದರೆ, ಒಮೆಗಾ-3 ಅಂಶದ ವಿಷಯಕ್ಕೆ ಬಂದರೆ ಅಕ್ರೋಟ್ ಅನ್ನು ಮೀರಿಸುವ ಅನೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೂಲಗಳು ನಮ್ಮ ನಡುವೆ ಇವೆ.