1. ಪಾಲಕ್ ಮತ್ತು ಹಸಿರು ಎಲೆ ತರಕಾರಿಗಳ ಬಳಕೆಹಸಿರು ಎಲೆ ತರಕಾರಿಗಳು, ಅದರಲ್ಲೂ ವಿಶೇಷವಾಗಿ ಪಾಲಕ್ ಸೊಪ್ಪು ಕಬ್ಬಿಣದಂಶದ ಗಣಜಿಯಾಗಿದೆ. ವಾರದಲ್ಲಿ ಕನಿಷ್ಠ 3 ಬಾರಿ ಪಾಲಕ್, ಮೆಂತ್ಯ ಅಥವಾ ದಂಟಿನ ಸೊಪ್ಪನ್ನು ಸೇವಿಸಿ..2. ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡಿಇದು ನಮ್ಮ ಹಿರಿಯರು ಪಾಲಿಸುತ್ತಿದ್ದ ಅದ್ಭುತ ಪದ್ಧತಿ. ಕಬ್ಬಿಣದ ಕಾವಲಿ ಅಥವಾ ಕಡಾಯಿಗಳಲ್ಲಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಕಬ್ಬಿಣದಂಶ ನೈಸರ್ಗಿಕವಾ.3. ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಸೇರಿಸಿನೀವು ಎಷ್ಟೇ ಕಬ್ಬಿಣದಂಶವಿರುವ ಆಹಾರ ಸೇವಿಸಿದರೂ, ಅದನ್ನು ದೇಹ ಹೀರಿಕೊಳ್ಳಲು ವಿಟಮಿನ್ ಸಿ ಅವಶ್ಯಕವಾಗಿರುತ್ತದೆ..4. ಒಣ ಹಣ್ಣುಗಳು ಮತ್ತು ಬೀಜಗಳ ಸೇವನೆಒಣ ದ್ರಾಕ್ಷಿ, ಅಂಜೂರ, ಖರ್ಜೂರ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣದಂಶ ಹೇರಳವಾಗಿದೆ..5. ಊಟದ ನಂತರ ಚಹಾ ಅಥವಾ ಕಾಫಿ ಸೇವನೆ ಬಿಡಿಅನೇಕರಿಗೆ ಊಟವಾದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದರಲ್ಲಿರುವ 'ಟ್ಯಾನಿನ್' ಮತ್ತು 'ಪಾಲಿಫೆನಾಲ್ಸ್'ಗಳು ದೇಹವು ಕಬ್ಬಿಣವನ್ನು ಹೀರಿಕೊಳ್ಳದಂತೆ ತಡೆಯುತ್ತವೆ.