ನಿಮ್ಮ ಹೃದಯವನ್ನು ಉಕ್ಕಿನಂತೆ ಬಲಪಡಿಸುವ 10 'ಮ್ಯಾಜಿಕಲ್' ಹವ್ಯಾಸಗಳಿವು!

ನಿಮ್ಮ ಹೃದಯವನ್ನು ಉಕ್ಕಿನಂತೆ ಬಲಪಡಿಸುವ 10 'ಮ್ಯಾಜಿಕಲ್' ಹವ್ಯಾಸಗಳಿವು!
ನಿಮ್ಮ ಹೃದಯವನ್ನು ಉಕ್ಕಿನಂತೆ ಬಲಪಡಿಸುವ 10 'ಮ್ಯಾಜಿಕಲ್' ಹವ್ಯಾಸಗಳಿವು!
Published on
Here are 5 'magical' hobbies that will make your heart as strong as steel!

ನಿಮ್ಮ ಹೃದಯವನ್ನು ಉಕ್ಕಿನಂತೆ ಬಲಪಡಿಸುವ 10 'ಮ್ಯಾಜಿಕಲ್' ಹವ್ಯಾಸಗಳಿವು!

ಬೆಂಗಳೂರು: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇಂದು ಕೊಲೆಸ್ಟ್ರಾಲ್ ಎಂಬುದು ಮನೆಮನೆಯ ಸಮಸ್ಯೆಯಾಗಿದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ.
Here are 5 'magical' hobbies that will make your heart as strong as steel!

1. ನಾರಿನಂಶವಿರುವ ಆಹಾರಕ್ಕೆ ಆದ್ಯತೆ

ಓಟ್ಸ್, ಬಾರ್ಲಿ, ಸೇಬು ಮತ್ತು ದ್ವಿದಳ ಧಾನ್ಯಗಳಲ್ಲಿ ಕರಗುವ ನಾರಿನಂಶ ಹೆಚ್ಚಿರುತ್ತದೆ. ಇದು ರಕ್ತಪ್ರವಾಹಕ್ಕೆ ಕೊಲೆಸ್ಟ್ರಾಲ್ ಸೇರುವುದನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದು ಹಣ್ಣನ್ನು ಸೇವಿಸುವುದು ಕಡ್ಡಾಯ.
Here are 5 'magical' hobbies that will make your heart as strong as steel!

2. ಒಮೆಗಾ-3 ಫ್ಯಾಟಿ ಆಸಿಡ್ ಸೇವನೆ

ವಾಲ್‌ನಟ್ಸ್, ಅಗಸೆ ಬೀಜಗಳು ಮತ್ತು ಮೀನಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯದ ಬಡಿತವನ್ನು ಸಮರ್ಪಕವಾಗಿಡಲು ಸಹಾಯ ಮಾಡುತ್ತದೆ.
Here are 5 'magical' hobbies that will make your heart as strong as steel!

3. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಕ್ಕೆ ಬ್ರೇಕ್

ಬೇಕರಿ ತಿಂಡಿಗಳು, ಸಿಹಿತಿಂಡಿಗಳು ಮತ್ತು ಮೈದಾದಿಂದ ಮಾಡಿದ ಆಹಾರಗಳು ರಕ್ತದಲ್ಲಿನ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತವೆ. ಇವುಗಳ ಬದಲಿಗೆ ಸಿರಿಧಾನ್ಯಗಳನ್ನು ಬಳಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.
Here are 5'magical' hobbies that will make your heart as strong as steel!

4. ಪ್ರತಿದಿನ 30 ನಿಮಿಷಗಳ ವ್ಯಾಯಾಮ

ದೈಹಿಕ ಚಟುವಟಿಕೆಯು ದೇಹದಲ್ಲಿನ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ವೇಗವಾದ ನಡಿಗೆ, ಈಜು ಅಥವಾ ಸೈಕ್ಲಿಂಗ್ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ.
Here are 5 'magical' hobbies that will make your heart as strong as steel!

5. ಒತ್ತಡ ನಿರ್ವಹಣೆ

ಮಾನಸಿಕ ಒತ್ತಡವು ಹಾರ್ಮೋನುಗಳ ಏರುಪೇರಿಗೆ ಕಾರಣವಾಗಿ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಪ್ರತಿದಿನ 10 ನಿಮಿಷಗಳ ಧ್ಯಾನ ಅಥವಾ ಯೋಗವು ಹೃದಯಕ್ಕೆ ಶಾಂತಿಯನ್ನು ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net