ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಆಪತ್ತು ತಪ್ಪಿದ್ದಲ್ಲ | empty stomach

1. ಸಿಟ್ರಸ್ ಹಣ್ಣುಗಳು
1. ಸಿಟ್ರಸ್ ಹಣ್ಣುಗಳು
Published on
Eating these fruits on an empty stomach is not without health risks

1. ಸಿಟ್ರಸ್ ಹಣ್ಣುಗಳು

ಕಿತ್ತಳೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಆದರೆ ಇವುಗಳಲ್ಲಿ ಆಮ್ಲೀಯತೆ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿಂದರೆ ಹೊಟ್ಟೆಯಲ್ಲಿ ಉರಿ, ಗ್ಯಾಸ್ಟ್ರಿಕ್ ಅಥವಾ ಎದೆಯುರಿ ಕಾಣಿಸಿಕೊಳ್ಳಬಹುದು.
Eating these fruits on an empty stomach is not without health risks

2. ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಮೆಗ್ನೀಸಿಯಮ್ ಪ್ರಮಾಣ ಏಕಾಏಕಿ ಹೆಚ್ಚಾಗಿ, ಹೃದಯದ ಆರೋಗ್ಯದ ಮೇಲೆ ಒತ್ತಡ ಬೀರುವ ಸಾಧ್ಯತೆ ಇರುತ್ತದೆ.
Eating these fruits on an empty stomach is not without health risks

3. ಪೇರಲ ಅಥವಾ ಸೀಬೆಹಣ್ಣು

ಸೀಬೆಹಣ್ಣಿನಲ್ಲಿ ಕಠಿಣವಾದ ನಾರಿನಂಶ ಇರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು.
Eating these fruits on an empty stomach is not without health risks

4. ಪೇರ್ಸ್ ಹಣ್ಣು

ಪೇರ್ಸ್ ಹಣ್ಣಿನಲ್ಲಿರುವ ಕಚ್ಚಾ ನಾರು ಹೊಟ್ಟೆಯ ಸೂಕ್ಷ್ಮ ಪೊರೆಗಳಿಗೆ ಹಾನಿ ಉಂಟುಮಾಡಬಹುದು. ಇದರಿಂದ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇರುತ್ತದೆ.
Eating these fruits on an empty stomach is not without health risks

5. ಅನಾನಸ್

ಅನಾನಸ್‌ನಲ್ಲಿ 'ಬ್ರೋಮೆಲೈನ್' ಎಂಬ ಕಿಣ್ವ ಮತ್ತು ಹೆಚ್ಚಿನ ಆಮ್ಲೀಯತೆ ಇರುತ್ತದೆ. ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಹೊಟ್ಟೆಯಲ್ಲಿ ಸೆಳೆತ ಅಥವಾ ಜೀರ್ಣಾಂಗವ್ಯೂಹದ ಅಸ್ವಸ್ಥತೆಗೆ ಕಾರಣವಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net