ಅಣಬೆ ತಿನ್ನೋ ಮುನ್ನ ಈ ವಿಷಯ ಗೊತ್ತಿರಲಿ: ಇದು ಕೇವಲ ರುಚಿಯಲ್ಲ, ಆರೋಗ್ಯದ ಗಣಿ!

Published on
Before eating mushrooms, know this: They're not just delicious, they're a mine of health!

ಅಣಬೆ ತಿನ್ನೋ ಮುನ್ನ ಈ ವಿಷಯ ಗೊತ್ತಿರಲಿ: ಇದು ಕೇವಲ ರುಚಿಯಲ್ಲ, ಆರೋಗ್ಯದ ಗಣಿ!

ನೋಡೋಕೆ ಚಿಕ್ಕದಾಗಿದ್ರೂ, ಅಣಬೆ ಮಾಡುವ ಕೆಲಸ ಮಾತ್ರ ಬಹಳ ದೊಡ್ಡದು. ಸಸ್ಯಾಹಾರಿಗಳಿಗೆ ಇದೊಂದು ಸೂಪರ್ ಫುಡ್ ಅಂದರೂ ತಪ್ಪಾಗಲ್ಲ.
Before eating mushrooms, know this: They're not just delicious, they're a mine of health!

1. ವಿಟಮಿನ್ D ಕಣಜ

ಸೂರ್ಯನ ಬೆಳಕಿನ ಹೊರತಾಗಿ ವಿಟಮಿನ್ D ಸಿಗುವ ಕೆಲವೇ ಆಹಾರಗಳಲ್ಲಿ ಮಷ್‌ರೂಮ್ ಪ್ರಮುಖವಾದುದು. ಇದು ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ.
Before eating mushrooms, know this: They're not just delicious, they're a mine of health!

2. ತೂಕ ಇಳಿಕೆಗೆ ಸಹಕಾರಿ

ಇದರಲ್ಲಿ ಫ್ಯಾಟ್ ಮತ್ತು ಕ್ಯಾಲೊರಿ ತುಂಬಾ ಕಡಿಮೆ ಇರೋದ್ರಿಂದ, ಡಯಟ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಆಹಾರ.
Before eating mushrooms, know this: They're not just delicious, they're a mine of health!

3. ಹೃದಯದ ಆರೋಗ್ಯ

ಮಷ್‌ರೂಮ್‌ನಲ್ಲಿ ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯವನ್ನು ಕಾಪಾಡುತ್ತದೆ.
Before eating mushrooms, know this: They're not just delicious, they're a mine of health!

4. ಇಮ್ಯೂನಿಟಿ ಬೂಸ್ಟರ್

ಇದರಲ್ಲಿರುವ ಸೆಲೆನಿಯಮ್ ಎಂಬ ಅಂಶವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಪದೇ ಪದೇ ಕಾಯಿಲೆ ಬೀಳುವುದನ್ನು ತಪ್ಪಿಸುತ್ತದೆ.
Before eating mushrooms, know this: They're not just delicious, they're a mine of health!

5. ಕ್ಯಾನ್ಸರ್ ವಿರೋಧಿ ಗುಣ

ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net