More

  ಜೂನ್ 9ರಿಂದ ಉಚಿತ ಯಕ್ಷಗಾನ ಹೆಜ್ಜೆ ತರಬೇತಿ

  ಕೋಟ: ಯಕ್ಷಾಂತರಂಗ ವ್ಯವಸಾಯಿ ಯಕ್ಷ ತಂಡ ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಯಕ್ಷಗಾನ ಹೆಜ್ಜೆ ಉಚಿತ ತರಬೇತಿ ಹಾಗೂ ಭಾಗವತಿಕೆ ತರಬೇತಿ ತರಗತಿ ಜೂನ್ 9ರಿಂದ ಪ್ರತಿ ಭಾನುವಾರ ಬೆಳಗ್ಗೆ 10ಕ್ಕೆ ನಡೆಯಲಿದೆ.

  8ವರ್ಷ ಮೇಲ್ಪಟ್ಟ ಎಲ್ಲ ಆಸಕ್ತರಿಗೆ ಅವಕಾಶವಿದೆ. ಯಕ್ಷಗುರುಗಳಾಗಿ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ(9448313588) ಹಾಗೂ ಗಣೇಶ ಚೇರ್ಕಾಡಿ (9632029529) ತರಬೇತಿ ನೀಡಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  See also  ಸಪ್ತಪದಿ ಪ್ರಚಾರ ರಥಕ್ಕೆ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts